Asianet Suvarna News Asianet Suvarna News

ವಿಧಾನಸೌಧದಲ್ಲಿ ಬಿಯರ್ ಬಾಟಲ್ ಪತ್ತೆ, ನಡೆದಿದ್ಯಾ ಎಣ್ಣೆ ಪಾರ್ಟಿ.?

Sep 13, 2021, 2:07 PM IST

ಬೆಂಗಳೂರು (ಸೆ. 13): ವಿಧಾನಸೌಧದ ಎರಡನೇ ಮಹಡಿಯಲ್ಲಿರುವ 208 ರೂಮ್‌ನಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಹಾಗಾದರೆ ಎಣ್ಣೆ ಪಾರ್ಟಿ ನಡೆದಿರಬಹುದಾ ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ.

 ಮೈಸೂರು ದೇವಾಲಯಗಳ ತೆರವು ವಿವಾದ: ಸುದ್ದಿಗೋಷ್ಠಿಯಲ್ಲಿ ಪ್ರತಾಪ್ ಸಿಂಹ ಗರಂ