Asianet Suvarna News Asianet Suvarna News

ಮೆಡಿಕಲ್ ಕಾಲೇಜು ಸ್ಥಾಪನೆಗೆ ಮುಂದಾದ PES ವಿವಿ

ಬೆಂಗಳೂರು (ಜ. 15): ಪ್ರತಿಷ್ಠಿತ ವಿವಿಗಳಲ್ಲಿ ಒಂದಾದ ಪಿಇಎಸ್ ವಿವಿ ಈಗ ಮೆಡಿಕಲ್ ಕಾಲೇಜು ಆರಂಭಿಸಲು ಮುಂದಾಗಿದೆ. ಜನವರಿ 16 ರಂದು ಸಿಎಂ ಯಡಿಯೂರಪ್ಪ ಭೂಮಿಪೂಜೆ ನೆರವೇರಿಸಲಿದ್ದಾರೆ. ಈ ಕಾಲೇಜು ಸ್ಥಾಪನೆಗೂ ಮುನ್ನ 1200 ಬೆಡ್‌ಗಳ ಆಸ್ಪತ್ರೆ ಸ್ಥಾಪನೆಗೆ ಮುಂದಾಗಿದೆ.  ವಿಭಿನ್ನ ಕೆಲಸ ಮಾಡುವ ಮೂಲಕ ಬೆಸ್ಟ್ ಕಾಲೇಜು ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಲಿದ್ದೇವೆ ಎಂದು PES ವಿವಿ ಕುಲಾಧಿಪತಿ ಎಂ ಆರ್ ದೊರೆಸ್ವಾಮಿ ಹೇಳಿದ್ದಾರೆ.  

ಬೆಂಗಳೂರು (ಜ. 15): ಪ್ರತಿಷ್ಠಿತ ವಿವಿಗಳಲ್ಲಿ ಒಂದಾದ ಪಿಇಎಸ್ ವಿವಿ ಈಗ ಮೆಡಿಕಲ್ ಕಾಲೇಜು ಆರಂಭಿಸಲು ಮುಂದಾಗಿದೆ. ಜನವರಿ 16 ರಂದು ಸಿಎಂ ಯಡಿಯೂರಪ್ಪ ಭೂಮಿಪೂಜೆ ನೆರವೇರಿಸಲಿದ್ದಾರೆ. ಈ ಕಾಲೇಜು ಸ್ಥಾಪನೆಗೂ ಮುನ್ನ 1200 ಬೆಡ್‌ಗಳ ಆಸ್ಪತ್ರೆ ಸ್ಥಾಪನೆಗೆ ಮುಂದಾಗಿದೆ.  

ಲಾಲ್ ಬಾಗ್ ನಲ್ಲಿ ಜ.17ಕ್ಕೆ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ

ವಿಭಿನ್ನ ಕೆಲಸ ಮಾಡುವ ಮೂಲಕ ಬೆಸ್ಟ್ ಕಾಲೇಜು ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಲಿದ್ದೇವೆ ಎಂದು PES ವಿವಿ ಕುಲಾಧಿಪತಿ ಎಂ ಆರ್ ದೊರೆಸ್ವಾಮಿ ಹೇಳಿದ್ದಾರೆ.  

Video Top Stories