Asianet Suvarna News Asianet Suvarna News

Weekend Curfew: ಸಾಮಾಜಿಕ ಅಂತರ ಪಾಲಿಸಿ ಮಟನ್ ಖರೀದಿಗೆ ಮುಗಿಬಿದ್ದ ಜನ

ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ (Weekend Curfew) ಇದೆ. ಅನಗತ್ಯ ಓಡಾಟಕ್ಕೆ ನಿರ್ಬಂಧವಿದೆ. ಆದರೂ ನಮ್ಮ ಜನರು ಮಟನ್ (Mutton) ಖರೀದಿಗೆ ಅಂಗಡಿಗೆ ಮುಗಿ ಬಿದ್ದಿದ್ದಾರೆ. ಸಾಮಾಜಿಕ ಅಂತರವನ್ನು ಪಾಲಿಸಿಯೇ ಖರೀದಿಸುತ್ತಿರುವುದು ಸಮಾಧಾನಕರ ವಿಚಾರ. 

ಬೆಂಗಳೂರು (ಜ. 16): ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ (Weekend Curfew) ಇದೆ. ಅನಗತ್ಯ ಓಡಾಟಕ್ಕೆ ನಿರ್ಬಂಧವಿದೆ. ಆದರೂ ನಮ್ಮ ಜನರು ಮಟನ್ (Mutton) ಖರೀದಿಗೆ ಅಂಗಡಿಗೆ ಮುಗಿ ಬಿದ್ದಿದ್ದಾರೆ. ಸಾಮಾಜಿಕ ಅಂತರವನ್ನು ಪಾಲಿಸಿಯೇ ಖರೀದಿಸುತ್ತಿರುವುದು ಸಮಾಧಾನಕರ ವಿಚಾರ. ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡವರಿಗಷ್ಟೇ ಕೊಡಲಾಗುತ್ತಿದೆ. 

Belagavi: ಕಾರಲ್ಲಿ ಮಾಸ್ಕ್ ಹಾಕದೇ ಹೋಗ್ತಿದ್ದನ್ನು ಪ್ರಶ್ನಿಸಿದ್ದಕ್ಕೆ ಡಿಸಿಪಿ ಜೊತೆ ವೈದ್ಯೆ ಕಿರಿಕ್