Asianet Suvarna News Asianet Suvarna News

ಇಲ್ಲಿ ಪುಸ್ತಕ ಖರೀದಿ ಮಾಡಿದ್ರೆ ಅದೃಷ್ಟ ಖುಲಾಯಿಸುತ್ತಂತೆ; ಅಂಗಡಿ ಮುಂದೆ ಕಿಮೀಗಟ್ಟಲೇ ಕ್ಯೂ!

ಇಲ್ಲಿ ಪುಸ್ತಕ ಖರೀದಿ ಮಾಡಿದ್ರೆ ಅದೃಷ್ಟ ಖುಲಾಯಿಸುತ್ತಂತೆ. ಹಾಗಾಗಿ ಅದೃಷ್ಟದ ಲೆಕ್ಕದ ಪುಸ್ತಕ ಖರೀದಿಗೆ ಜನ ಮುಗಿ ಬಿದ್ದಿದ್ದಾರೆ. 

ಬೆಂಗಳೂರು (ನ. 12): ಇಲ್ಲಿ ಪುಸ್ತಕ ಖರೀದಿ ಮಾಡಿದ್ರೆ ಅದೃಷ್ಟ ಖುಲಾಯಿಸುತ್ತಂತೆ. ಹಾಗಾಗಿ ಅದೃಷ್ಟದ ಲೆಕ್ಕದ ಪುಸ್ತಕ ಖರೀದಿಗೆ ಜನ ಮುಗಿ ಬಿದ್ದಿದ್ದಾರೆ. ಚಿಕ್ಕಪೇಟೆಯಲ್ಲಿರುವ 23 ವರ್ಷದ ಹಳೆಯ ಷಾ ಜಸ್ ರಾಜ್ ಜೈನ್ ಅಂಗಡಯಲ್ಲಿ ಲೆಕ್ಕದ ಪುಸ್ತಕ ತೆಗೆದುಕೊಂಡರೆ ಅದೃಷ್ಟ ಖುಲಾಯಿಸುತ್ತದೆ ಎಂಬುದು ಜನರ ನಂಬಿಕೆ. 

ದೇಶದ ಜನತೆಗೆ ಕೇಂದ್ರದಿಂದ ದೀಪಾವಳಿ ಗಿಫ್ಟ್; ಆತ್ಮ ನಿರ್ಭರ್ ಭಾರತ್‌ಗೆ ಮುನ್ನುಡಿ