ದಾವಣಗೆರೆಯ ಮೋತಿ ವೀರಪ್ಪ ಕಾಲೇಜಿನಲ್ಲಿ ವ್ಯಾಕ್ಸಿನೇಷನ್‌ಗಾಗಿ ಕ್ಯೂ

ಕೊರೊನಾ 2 ನೇ ಅಲೆ ಭೀಕರವಾಗಿದ್ದು ಸೋಂಕು ಹಾಗೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಜನರು ವ್ಯಾಕ್ಸಿನೇಷನ್‌ನತ್ತ ಹೋಗುತ್ತಿದ್ದಾರೆ. ದಾವಣಗೆರೆಯ ಮೋತಿ ವೀರಪ್ಪ ಕಾಲೇಜಿನಲ್ಲಿ ವ್ಯಾಕ್ಸಿನೇಷನ್‌ಗಾಗಿ ನಾಗರೀಕರು ಕಾದು ಕುಳಿತಿದ್ದಾರೆ. 

First Published Apr 27, 2021, 5:06 PM IST | Last Updated Apr 27, 2021, 5:06 PM IST

ಬೆಂಗಳೂರು (ಏ. 27): ಕೊರೊನಾ 2 ನೇ ಅಲೆ ಭೀಕರವಾಗಿದ್ದು ಸೋಂಕು ಹಾಗೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಜನರು ವ್ಯಾಕ್ಸಿನೇಷನ್‌ನತ್ತ ಹೋಗುತ್ತಿದ್ದಾರೆ. ದಾವಣಗೆರೆಯ ಮೋತಿ ವೀರಪ್ಪ ಕಾಲೇಜಿನಲ್ಲಿ ವ್ಯಾಕ್ಸಿನೇಷನ್‌ಗಾಗಿ ನಾಗರೀಕರು ಕಾದು ಕುಳಿತಿದ್ದಾರೆ. ಜಿಲ್ಲೆಯಲ್ಲಿ ವ್ಯಾಕ್ಸಿನ್ ಸಂಗ್ರಹ ಎಷ್ಟಿದೆ.? ವ್ಯವಸ್ಥೆ ಹೇಗಿದೆ..? ಆರೋಗ್ಯ ಸಿಬ್ಬಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ಧಾರೆ.