ಕಲ್ಬುರ್ಗಿ ತಾ. ಆಸ್ಪತ್ರೆಯಲ್ಲೂ ಆಕ್ಸಿಜನ್ ಖಾಲಿ; ರೋಗಿಗಳ ಸ್ಥಿತಿ ಚಿಂತಾಜನಕ
ಕಲಬುರಗಿಯ ಅಫಜಲ್‌ಪುರ ತಾ. ಆಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿಯಾಗಿದೆ. ನಿನ್ನೆ ರಾತ್ರಿಯಿಂದ ತಾಲ್ಲೂಕು ಆಸ್ಪತ್ರೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಇಂದು ಬೆಳಿಗ್ಗೆಯಿಂದ ರೋಗಿಗಳಿಗೆ ಅಕ್ಸಿಜನ್ ಸಿಗುತ್ತಿಲ್ಲ.
ಕಲಬುರಗಿ (ಮೇ. 04): ಅಫಜಲ್‌ಪುರ ತಾ. ಆಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿಯಾಗಿದೆ. ನಿನ್ನೆ ರಾತ್ರಿಯಿಂದ ತಾಲ್ಲೂಕು ಆಸ್ಪತ್ರೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಇಂದು ಬೆಳಿಗ್ಗೆಯಿಂದ ರೋಗಿಗಳಿಗೆ ಅಕ್ಸಿಜನ್ ಸಿಗುತ್ತಿಲ್ಲ. ಬೇರೆ ಕಡೆ ಕರೆದುಕೊಂಡು ಹೋಗೋಕೂ ಎಲ್ಲಿಯೂ ಆಕ್ಸಿಜನ್ ಸಿಗುತ್ತಿಲ್ಲ.