ಇನ್ಮುಂದೆ ಭಾನುವಾರ ವ್ಯಾಕ್ಸಿನ್ ಸಿಗಲ್ಲ, ಬೊಮ್ಮಾಯಿ ಔತಣಕೂಟದಿಂದ ಹೊರ ಉಳಿದ ಶೆಟ್ಟರ್!
ಇನ್ಮುಂದೆ ಭಾನುವಾರ ವ್ಯಾಕ್ಸಿನ್ ಸಿಗಲ್ಲ! ಆರೋಗ್ಯ ಇಲಾಖೆ ಸಿಬ್ಬಂದಿ ವಿರಾಮವಿಲ್ಲದೇ ವಾರ ಪೂರ್ತಿ ಕೆಲಸ ಮಾಡುತ್ತಿದ್ದಾರೆ. ಸಿಬ್ಬಂದಿಗೆ ವಿಶ್ರಾಂತಿ ಕೊಡುವ ಸಲುವಾಗಿ ಭಾನುವಾರ ರಜಾ ದಿನವನ್ನಾಗಿ ಇಲಾಖೆ ಘೋಷಿಸಿದೆ.
ಬೆಂಗಳೂರು (ಸೆ. 23): ಇನ್ಮುಂದೆ ಭಾನುವಾರ ವ್ಯಾಕ್ಸಿನ್ ಸಿಗಲ್ಲ! ಆರೋಗ್ಯ ಇಲಾಖೆ ಸಿಬ್ಬಂದಿ ವಿರಾಮವಿಲ್ಲದೇ ವಾರ ಪೂರ್ತಿ ಕೆಲಸ ಮಾಡುತ್ತಿದ್ದಾರೆ. ಸಿಬ್ಬಂದಿಗೆ ವಿಶ್ರಾಂತಿ ಕೊಡುವ ಸಲುವಾಗಿ ಭಾನುವಾರ ರಜಾ ದಿನವನ್ನಾಗಿ ಇಲಾಖೆ ಘೋಷಿಸಿದೆ.
ಹಳಿಯಾಳ ವಿಧಾನಸಭಾ ಎಲೆಕ್ಷನ್ ಟಕೆಟ್: ಆರ್ ವಿ ದೇಶಪಾಂಡೆಗೆ ಸೆಡ್ಡು ಹೊಡೆದ ಶಿಷ್ಯ
ಇನ್ನು ಬಿಜೆಪಿ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರಿಗೆ ಸಿಎಂ ಬೊಮ್ಮಾಯಿ ಔತಣಕೂಟ ಏರ್ಪಡಿಸಿದ್ದರು. ಆದರೆ ಜಗದೀಶ್ ಶೆಟ್ಟರ್, ರಮೇಶ್ ಜಾರಕಿಹೊಳಿ ಹಾಗೂ ಸಿಪಿ ಯೋಗೇಶ್ವರ್ ಔತಣಕೂಟದಿಂದ ದೂರ ಉಳಿದಿದ್ದಾರೆ.