Asianet Suvarna News Asianet Suvarna News

ಬೆಂಗಳೂರಿನಲ್ಲಿ ವೀಕೆಂಡ್ ಮೋಜು ಮಸ್ತಿ ಫುಲ್ ಡಲ್; ಮಾಲ್‌ಗಳಲ್ಲಿ ಜನರೇ ಇಲ್ಲ!

ಸಿಲಿಕಾನ್ ಸಿಟಿಯಲ್ಲಿ ವೀಕೆಂಡ್ ಮೋಜು ಮಸ್ತಿ ಫುಲ್ ಡಲ್ ಆಗಿ ಬಿಟ್ಟಿದೆ.  ಗರುಡಾ ಮಾಲ್‌ನಲ್ಲಿ ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ ನಡೆಸಿದೆ. ಅಲ್ಲಿನ ಸಿಬ್ಬಂದಿ ಹೊರತುಪಡಿಸಿ, ಬೆರಳೆಣಿಕೆಯಷ್ಟು ಗ್ರಾಹಕರು ಕಂಡು ಬಂದರು.

ಬೆಂಗಳೂರು (ಜೂ. 13): ಸಿಲಿಕಾನ್ ಸಿಟಿಯಲ್ಲಿ ವೀಕೆಂಡ್ ಮೋಜು ಮಸ್ತಿ ಫುಲ್ ಡಲ್ ಆಗಿ ಬಿಟ್ಟಿದೆ.  ಗರುಡಾ ಮಾಲ್‌ನಲ್ಲಿ ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ ನಡೆಸಿದೆ. ಅಲ್ಲಿನ ಸಿಬ್ಬಂದಿ ಹೊರತುಪಡಿಸಿ, ಬೆರಳೆಣಿಕೆಯಷ್ಟು ಗ್ರಾಹಕರು ಕಂಡು ಬಂದರು. 

ವೀಕೆಂಡ್‌ನಲ್ಲೂ ಬಾರದ ಜನ; ಹೊಟೇಲ್‌ಗಳೆಲ್ಲಾ ಖಾಲಿ ಖಾಲಿ..!

ವೀಕೆಂಡ್ ಬಂತೆಂದರೆ ಸಾಕು ಗ್ರಾಹಕರಿಂದ ಗಿಜಿಗುಡುತ್ತಿದ್ದ ಗರುಡಾ ಮಾಲ್ ಇದೀಗ ಗ್ರಾಹಕರೇ ಇಲ್ಲದೇ ಭಣಗುಡುತ್ತಿದೆ. ಲಾಕ್‌ಡೌನ್ ಮುಗಿದಿದ್ದರೂ ಕೂಡಾ ಜನರು ಮಾಲ್‌ನತ್ತ ಬರಲು ಹಿಂದೇಟು ಹಾಕುತ್ತಿದ್ದಾರೆ. ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ ಇಲ್ಲಿದೆ ನೋಡಿ..!