Asianet Suvarna News Asianet Suvarna News

ಇಲ್ಲ ಬಂದ್ ಬಿಸಿ.. ಮಾಡಿಕೊಳ್ಳಬೇಡಿ ತಲೆಬಿಸಿ..!

ಬೆಂಗಳೂರು (ಜ. 08): ರಾಜ್ಯದ ಬಹುತೇಕ ಕಡೆ ಬಂದ್ ಬಿಸಿ ಕಂಡು ಬಂದಿಲ್ಲ. KSRTC BMTC ಆಟೋ, ಟ್ಯಾಕ್ಸಿ, ಬಸ್ ಸೇವೆಗಳು ಎಂದಿನಂತೆ ಇವೆ. ಪೋಷಕರೇ ಟೆನ್ಷನ್ ಬೇಡ, ಎಂದಿನಂತೆ ಶಾಲಾ-ಕಾಲೇಜು ನಡೆಯಲಿದೆ. ಕೋಲಾರ ಬಿಟ್ಟು ಬಹುತೇಕ ಜಿಲ್ಲೆಗಳಲ್ಲಿ ಬಂದ್ ಎಫೆಕ್ಟ್ ಕಂಡು ಬಂದಿಲ್ಲ. ಯಾವ್ಯಾವ ಭಾಗಗಳಲ್ಲಿ ಹೇಗೆಲ್ಲಾ ಇರಲಿದೆ ಬಂದ್ ಬಿಸಿ? ಇಲ್ಲಿದೆ ನೋಡಿ! 

 

ಬೆಂಗಳೂರು (ಜ. 08): ರಾಜ್ಯದ ಬಹುತೇಕ ಕಡೆ  ಭಾರತ್ ಬಂದ್  ಬಿಸಿ ಕಂಡು ಬಂದಿಲ್ಲ. KSRTC BMTC ಆಟೋ, ಟ್ಯಾಕ್ಸಿ, ಬಸ್ ಸೇವೆಗಳು ಎಂದಿನಂತೆ ಇವೆ. ಪೋಷಕರೇ ಟೆನ್ಷನ್ ಬೇಡ, ಎಂದಿನಂತೆ ಶಾಲಾ-ಕಾಲೇಜು ನಡೆಯಲಿದೆ. ಕೋಲಾರ ಬಿಟ್ಟು ಬಹುತೇಕ ಜಿಲ್ಲೆಗಳಲ್ಲಿ ಬಂದ್ ಎಫೆಕ್ಟ್ ಕಂಡು ಬಂದಿಲ್ಲ. ಯಾವ್ಯಾವ ಭಾಗಗಳಲ್ಲಿ ಹೇಗೆಲ್ಲಾ ಇರಲಿದೆ ಬಂದ್ ಬಿಸಿ? ಇಲ್ಲಿದೆ ನೋಡಿ! 

Video Top Stories