Asianet Suvarna News Asianet Suvarna News

ಏನಾಗಿದೆ ಆಂಬೂಲೆನ್ಸ್‌ ಸೇವೆಗೆ? ಪೊಲೀಸರು ಕಾಲ್ ಮಾಡಿದ್ರೂ ನೋ ಯೂಸ್..!

ಬೆಂಗಳೂರಂತ ಸಿಟಿಯಲ್ಲಿ ಆಂಬೂಲೆನ್ಸ್ ಅವ್ಯವಸ್ಥೆ ಹೆಚ್ಚಾಗುತ್ತಿದೆ. ತುಮಕೂರು ರಸ್ತೆ ಫ್ಲೈ ಓವರ್ ಮೇಲೆ ಜ್ವರದಿಂದ ನಿಶ್ಯಕ್ತವಾದ ವ್ಯಕ್ತಿಯೊಬ್ಬ ಬಿದ್ದಿದ್ದು,  ಪೊಲೀಸರು  ಕಾಲ್ ಮಾಡಿದ್ರೂ ಆಂಬ್ಯೂಲೆನ್ಸ್ ಬರದಿರುವ ಘಟನೆ ನಡೆದಿದೆ. 

ಬೆಂಗಳೂರು (ಜೂ. 29):  ಸಿಲಿಕಾನ್ ಸಿಟಿಯಲ್ಲಿ ಆಂಬೂಲೆನ್ಸ್ ಅವ್ಯವಸ್ಥೆ ಹೆಚ್ಚಾಗುತ್ತಿದೆ. ತುಮಕೂರು ರಸ್ತೆ ಫ್ಲೈ ಓವರ್ ಮೇಲೆ ಜ್ವರದಿಂದ ನಿಶ್ಯಕ್ತವಾದ ವ್ಯಕ್ತಿಯೊಬ್ಬ ಬಿದ್ದಿದ್ದು,  ಪೊಲೀಸರು  ಕಾಲ್ ಮಾಡಿದ್ರೂ ಆಂಬ್ಯೂಲೆನ್ಸ್ ಬರದಿರುವ ಘಟನೆ ನಡೆದಿದೆ. 

ಮಾಸ್ಕ್ ಧರಿಸದೇ ಓಡಾಡುತ್ತಿದ್ದ ಟೆಕ್ಕಿಗಳಿಗೆ ಬಿತ್ತು ಭರ್ಜರಿ ಫೈನ್..!

ವ್ಯಕ್ತಿಗೆ ಜ್ವರ ಇರುವುದರಿಂದ ಯಾರೊಬ್ಬರೂ ಹತ್ತಿರ ಕೂಡ ಸುಳಿದಿಲ್ಲ. ಕಳೆದ ಮೂರು ಗಂಟೆಯಿಂದ ಆಂಬ್ಯೂಲೆನ್ಸ್ ಗೆ ಎಷ್ಟೇ ಕಾಲ್ ಮಾಡಿದ್ರೂ ನೋ ಯೂಸ್. ರಸ್ತೆ ಮೇಲೆಯೇ ಬಿದ್ದಿರುವುದರಿಂದ,, ವಾಹನ ಸಂಚಾರ ಜಾಸ್ತಿಯಿರುವ ಕಾರಣ ವ್ಯಕ್ತಿಯ ರಕ್ಷಣೆಗೆ ಪೀಣ್ಯಾ ಪೋಲಿಸರು ನಿಂತಿದ್ದಾರೆ. ಬಿದ್ದಿರುವ ವ್ಯಕ್ತಿಗೆ ಹೊಯ್ಸಳ ಅಡ್ಡಲಾಗಿ ನಿಲ್ಲಿಸಿ ರಕ್ಷಣೆ ನೀಡಲಾಗಿದೆ. 

Video Top Stories