MES ಪುಂಡರ ಮೇಲೆ ದೇಶದ್ರೋಹದ ಕೇಸ್ ಕೈ ಬಿಟ್ಟ ಸರ್ಕಾರ, ಕನ್ನಡ ಹೋರಾಟಗಾರರಿಂದ ಅಸಮಾಧಾನ
ವಿಧಾನಸಭೆಯ ಖಂಡನಾ ನಿರ್ಣಯಕ್ಕೆ ಬೆಲೆಯೇ ಇಲ್ಲದಂತಾಗಿದೆ. ರಾಯಣ್ಣ ಪ್ರತಿಮೆ ಧ್ವಂಸ, ಕನ್ನಡ ಧ್ವಜಕ್ಕೆ ಅವಮಾನ, ಕರ್ನಾಟಕ ಸಾರಿಗೆಗೆ ಹಾನಿ ಮಾಡಿ ಪುಂಡಾಟ ಮೆರೆದ ಎಂಇಎಸ್ ಪುಂಡರ ವಿರುದ್ಧ ದೇಶದ್ರೋಹ ಕೇಸ್ ಹಾಕುವುದಾಗಿ ಅಂದು ಸಿಎಂ ಹೇಳಿದ್ದರು. ಆದರೆ ಅದನ್ನ ಮರೆತಿದ್ದಾರೆ.
ಬೆಂಗಳೂರು (ಮಾ, 18): ವಿಧಾನಸಭೆಯ ಖಂಡನಾ ನಿರ್ಣಯಕ್ಕೆ ಬೆಲೆಯೇ ಇಲ್ಲದಂತಾಗಿದೆ. ರಾಯಣ್ಣ ಪ್ರತಿಮೆ ಧ್ವಂಸ, ಕನ್ನಡ ಧ್ವಜಕ್ಕೆ ಅವಮಾನ, ಕರ್ನಾಟಕ ಸಾರಿಗೆಗೆ ಹಾನಿ ಮಾಡಿ ಪುಂಡಾಟ ಮೆರೆದ ಎಂಇಎಸ್ ಪುಂಡರ ವಿರುದ್ಧ ದೇಶದ್ರೋಹ ಕೇಸ್ ಹಾಕುವುದಾಗಿ ಅಂದು ಸಿಎಂ ಹೇಳಿದ್ದರು. ಆದರೆ ಅದನ್ನ ಮರೆತಿದ್ದಾರೆ. ಸರ್ಕಾರ ಮಾಮೂಲಿ ಕೇಸ್ ಹಾಕಿ ಕೈ ತೊಳೆದುಕೊಂಡಿದೆ.
Cabinet Reshuffle: ಯಾರಿಗೆ ಮಣೆ ಹಾಕಬೇಕು.? ಪ್ರಧಾನಿ ಮೋದಿಯಿಂದಲೇ ರೂಪುರೇಷೆ ರೆಡಿ!
ಸರ್ಕಾರದ ನಿಲುವಿಗೆ ಕನ್ನಡ ಪರ ಹೋರಾಟಗಾರು ಅಸಮಾಧಾನ ಹೊರ ಹಾಕಿದ್ದಾರೆ. ಎಂಇಎಸ್ ನಾಡದ್ರೋಹಿಗಳನ್ನು ಯಾವುದೇ ಕಾರಣಕ್ಕೂ ಬಚಾವ್ ಮಾಡಬಾರದು. ಅವರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.