Asianet Suvarna News Asianet Suvarna News

ಭಾರತದಲ್ಲಿ ಸೈಕ್ಲೋನ್ ಸಂಖ್ಯೆ ಹೆಚ್ಚಾಗಲು ಕಾರಣ ಬಿಚ್ಚಿಟ್ಟ ಹವಾಮಾನ ತಜ್ಞ

ಈಗಾಗಲೇ ಮುಂಬೈ ಕರಾವಳಿ ಭಾಗದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕಡಲತೀರದಲ್ಲಿ ವಾಸಿಸುತ್ತಿದ್ದ 50 ಸಾವಿರ ಜನರನ್ನು ಸ್ಥಳಾಂತರ ಮಾಡಲಾಗಿದೆ. ಶತಮಾನದ ಚಂಡಮಾರುತಕ್ಕೆ ಮುಂಬೈ ಮಂದಿ ಬೆಚ್ಚಿಬಿದ್ದಿದ್ದಾರೆ.

ಮುಂಬೈ(ಜೂ.03): ಮೊದಲೇ ಕೊರೋನಾ ಕಾಟಕ್ಕೆ ತತ್ತರಿಸಿರುವ ಮುಂಬೈಗೆ ಶತಮಾನಗಳ ಬಳಿಕ ನಿಸರ್ಗ ಸೈಕ್ಲೋನ್ ಅಪ್ಪಳಿಸಿದೆ. ಈ ಮೊದಲು 138 ವರ್ಷಗಳ ಹಿಂದೆ ಅಂದರೆ 1882ರಲ್ಲಿ ನಿಸರ್ಗ ಚಂಡಮಾರುತ ಮುಂಬೈಗೆ ಅಪ್ಪಳಿಸಿತ್ತು.

ಈಗಾಗಲೇ ಮುಂಬೈ ಕರಾವಳಿ ಭಾಗದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕಡಲತೀರದಲ್ಲಿ ವಾಸಿಸುತ್ತಿದ್ದ 50 ಸಾವಿರ ಜನರನ್ನು ಸ್ಥಳಾಂತರ ಮಾಡಲಾಗಿದೆ. ಶತಮಾನದ ಚಂಡಮಾರುತಕ್ಕೆ ಮುಂಬೈ ಮಂದಿ ಬೆಚ್ಚಿಬಿದ್ದಿದ್ದಾರೆ.

ಚಂಡಮಾರುತದ ನಡುವೆ ಜನರಿಗೆ ಮಂಗಳೂರು ಬೀಚ್‌ನಲ್ಲಿ ಸೆಲ್ಫಿ ಕ್ರೇಜ್..!

2015ರ ಬಳಿಕ ಸೈಕ್ಲೋನ್ ಹಾವಳಿ ಪದೇ ಪದೇ ಕೇಳುತ್ತಲೇ ಇರುತ್ತೇವೆ. ಸೈಕ್ಲೋನ್ ಹೆಚ್ಚಾಗಲು ಕಾರಣವೇನು ಎನ್ನುವುದನ್ನು ಹವಾಮಾನ ತಜ್ಞರಾದ ಪ್ರೊಫೆಸರ್ ರಾಜೇಗೌಡ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ನೋಡಿ.