ಬಿಎಸ್‌ವೈ ಬದಲಿಸಿದ್ರೆ ಪರಿಣಾಮ ಎದುರಿಸಬೇಕಾಗುತ್ತದೆ: ನಿಡುಮಾಮಿಡಿ ಶ್ರೀ ಎಚ್ಚರಿಕೆ
ಬಿಎಸ್‌ವೈ ಬದಲಾವಣೆ ಕೂಗು ಜೋರಾಗುತ್ತಿದ್ದಂತೆ, ನಿಡುಮಾಮಿಡಿ ಶ್ರೀ ಬಿಎಸ್‌ವೈಗೆ ಬೆಂಬಲ ನೀಡಿದ್ದಾರೆ. ಸಿಎಂಗೆ ಸುದೀರ್ಘ ಪತ್ರ ಬರೆದು ಬೆಂಬಲ ನೀಡಿದ್ದಾರೆ.
ಬೆಂಗಳೂರು (ಜು. 21): ಬಿಎಸ್‌ವೈ ಬದಲಾವಣೆ ಕೂಗು ಜೋರಾಗುತ್ತಿದ್ದಂತೆ, ನಿಡುಮಾಮಿಡಿ ಶ್ರೀ ಬಿಎಸ್‌ವೈಗೆ ಬೆಂಬಲ ನೀಡಿದ್ದಾರೆ. ಸಿಎಂಗೆ ಸುದೀರ್ಘ ಪತ್ರ ಬರೆದು ಬೆಂಬಲ ನೀಡಿದ್ದಾರೆ. 'ಯಡಿಯೂರಪ್ಪ ಸಮ್ಮತಿ ಇಲ್ಲದೇ ಬದಲಾವಣೆಗೆ ಮುಂದಾದರೆ ಪರಿಣಾಮ ಎದುರಿಸಬೇಕಾಗುತ್ತದೆ' ಎಂದು ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದ್ದಾರೆ.