Belagavi Riot: ಪುಂಡಾಟ ಮುಂದುವರೆದ್ರೆ MES ಬ್ಯಾನ್ ಆಗ್ಲೇಬೇಕು: ನಟ ಪ್ರೇಮ್
'ಕನ್ನಡಿಗರು ಯಾವತ್ತೂ ಮರಾಠಿಗರಿಗೆ ತೊಂದರೆ ನೀಡಿಲ್ಲ. ನೀವ್ಯಾಕ್ರಿ ಇಂಥ ದುಷ್ಕೃತ್ಯ ನಡೆಸುತ್ತೀರಿ.? ಉದ್ದಟತನ ತೋರಿದರೆ ಎಂಇಎಸ್‌ನ್ನು ಬ್ಯಾನ್ ಮಾಡಲೇಬೇಕು. ಪುಂಡಾಟ ಮೆರೆಯುವುದರಿಂದ ನಿಮಗೇನು.? ಸಿಗುತ್ತದೆ ಗೊತ್ತಿಲ್ಲ. ನಮಗೆಲ್ಲರಿಗೂ ಬೇಕಾಗಿರುವುದು ಶಾಂತಿ. ಮೊದಲು ಮಾನವರಾಗೋಣ' ಎಂದು ಎಂಇಎಸ್‌ಗೆ ಶಾಂತಿ ಪಾಠ ಹೇಳಿದ್ದಾರೆ ನಟ ಪ್ರೇಮ್.
ಬೆಂಗಳೂರು (ಡಿ. 19): ಬೆಳಗಾವಿಯಲ್ಲಿ (Belagavi) ಎಂಇಎಸ್ (MES) ಪುಂಡಾಟ ಮಿತಿ ಮೀರುತ್ತಿದೆ. ಕರ್ನಾಟಕದ ಬಸ್‌ಗಳ ಮೇಲೆ ಕಪ್ಪು ಮಸಿ ಬಳಿಯುವುದು, ಕಾರುಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಂಪಿಎಸ್ ವಿಕೃತಿಯನ್ನು ಖಂಡಿಸಿ, ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ನಾಳೆ ಬಂದ್‌ಗೆ ಕರೆ ನೀಡಿವೆ.
Belagavi Riot: ಕನ್ನಡ ಉಳಿವಿಗಾಗಿ ಶಿವಣ್ಣ ನಾಯಕತ್ವದಲ್ಲಿ ಹೋರಾಟ ನಡೆಸೋಣ: ಇಂದ್ರಜಿತ್ ಲಂಕೇಶ್
'ಕನ್ನಡಿಗರು ಯಾವತ್ತೂ ಮರಾಠಿಗರಿಗೆ ತೊಂದರೆ ನೀಡಿಲ್ಲ. ನೀವ್ಯಾಕ್ರಿ ಇಂಥ ದುಷ್ಕೃತ್ಯ ನಡೆಸುತ್ತೀರಿ.? ಉದ್ದಟತನ ತೋರಿದರೆ ಎಂಇಎಸ್‌ನ್ನು ಬ್ಯಾನ್ ಮಾಡಲೇಬೇಕು. ಪುಂಡಾಟ ಮೆರೆಯುವುದರಿಂದ ನಿಮಗೇನ ಸಿಗುತ್ತದೆ ಗೊತ್ತಿಲ್ಲ. ನಮಗೆಲ್ಲರಿಗೂ ಬೇಕಾಗಿರುವುದು ಶಾಂತಿ. ಮೊದಲು ಮಾನವರಾಗೋಣ' ಎಂದು ಎಂಇಎಸ್‌ಗೆ ಶಾಂತಿ ಪಾಠ ಹೇಳಿದ್ದಾರೆ ನಟ ಪ್ರೇಮ್.