Asianet Suvarna News Asianet Suvarna News

ಮೈಸೂರಿನಲ್ಲಿ ದಸರಾ ಕಳೆ, ಮಡಿಕೇರಿಯಲ್ಲಿ ಕರಗ ಉತ್ಸವ, ಕೊಲ್ಲೂರಿನಲ್ಲಿ ತಾಯಿಗೆ ವಿಶೇಷ ಪೂಜೆ

ಸಾಂಸ್ಕೃತಿಕ ನಗರಿಯಲ್ಲಿ ದಸರಾ ಕಳೆಗಟ್ಟಿದೆ. 2 ನೇ ದಿನವಾದ ಇಂದು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ದಸರಾ ಕಣ್ತುಂಬಿಕೊಳ್ಳಲು ಪ್ರವಾಸಿಗರು ಆಗಮಿಸುತ್ತಿದ್ದಾರೆ. 
 

ಮೈಸೂರು (ಅ. 08): ಸಾಂಸ್ಕೃತಿಕ ನಗರಿಯಲ್ಲಿ ದಸರಾ ಕಳೆಗಟ್ಟಿದೆ. 2 ನೇ ದಿನವಾದ ಇಂದು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ದಸರಾ ಕಣ್ತುಂಬಿಕೊಳ್ಳಲು ಪ್ರವಾಸಿಗರು ಆಗಮಿಸುತ್ತಿದ್ದಾರೆ. 

ಇಂದಿನಿಂದ ಮಡಿಕೇರಿಯಲ್ಲಿ ಕರಗ ಉತ್ಸವ ಆರಂಭಗೊಳ್ಳಲಿದೆ. ಇಂದಿನಿಂದ 4 ಕರಗ ಶಕ್ತಿದೇವತೆಗಳು ನಗರ ಪ್ರಕ್ಷಿಣೆ ಹಾಕಲಿದೆ. ಇನ್ನು ನವರಾತ್ರಿ ಹಿನ್ನಲೆಯಲ್ಲಿ ಶಕ್ತಿಪೀಠ ಕೊಲ್ಲೂರು ಸಿಂಗಾರಗೊಂಡಿದೆ. ತಾಯಿ ಮೂಕಾಂಬಿಕಾ ಸನ್ನಿಧಾನದಲ್ಲಿ ವಿಶೇಷ ಪೂಜೆ, ಅಲಂಕಾರ ನಡೆಯಲಿದೆ. 

Video Top Stories