Asianet Suvarna News Asianet Suvarna News

ಜನಪ್ರತಿನಿಧಿಗಳಿಗೆ ಹೇಳುವ ಅಧಿಕಾರವಿದೆ, ಪ್ರತಾಪ್ ಸಿಂಹ ಪರ ಎಸ್‌ಟಿಎಸ್ ಬ್ಯಾಟಿಂಗ್

ಡೀಸಿ ರೋಹಿಣಿ ಸಿಂಧೂರಿ ನಡೆಗೆ ಸಚಿವ ಎಸ್‌ ಟಿ ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
 

ಬೆಂಗಳೂರು (ಮೇ. 29): ಡೀಸಿ ರೋಹಿಣಿ ಸಿಂಧೂರಿ  ನಡೆಗೆ ಸಚಿವ ಎಸ್‌ ಟಿ ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ' ಜನಪ್ರತಿನಿಧಿಗಳಿಗೆ ಹೇಳುವ ಅಧಿಕಾರವಿದು. ಮೈಸೂರಿನ ಜನತೆ ಹಿತದೃಷ್ಟಿಯಿಂದ ಕೋವಿಡ್ ನಿಯಂತ್ರಣಕ್ಕೆ ಹೇಳಿದರೆ ಅದರಲ್ಲಿ ತಪ್ಪೇನಿದೆ..? ಅವರು ವೈಯಕ್ತಿಕವಾಗಿ ಹೇಳ್ತಾ ಇಲ್ವಲ್ಲಾ..'? ಎಂದು ಪ್ರತಾಪ್ ಸಿಂಹ  ಪರ ಬ್ಯಾಟಿಂಗ್ ಮಾಡಿದ್ದಾರೆ. 

ಬರೀ ಸಭೆಗಳಿಂದ ಕೆಲಸ ಆಗಲ್ರೀ, ಸಿಎಂ ಸಭೆಯಲ್ಲಿ ಡೀಸಿ ವಿರುದ್ಧ ಪ್ರತಾಪ್ ಸಿಂಹ ಅಸಮಾಧಾನ

Video Top Stories