Asianet Suvarna News Asianet Suvarna News

India@75: ಸೌದಿಯಲ್ಲೂ ಅಮೃತ ಮಹೋತ್ಸವ ಸಡಗರ

ಸೌದಿ ಅರೇಬಿಯಾದಲ್ಲೂ ಸಹ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಲಾಗಿದೆ. ಚಿಕ್ಕಮಗಳೂರಿನ ಮೂಡುಗೆರೆಯ ಕುಟುಂಬವೊಂದು ಸೌದಿಯಲ್ಲಿ ಸ್ವಾತಂತ್ರತ್ಯೋತ್ಸವ ಆಚರಿಸಿ ಸಂಭ್ರಮಿಸಿದೆ.  ಕಳೆದ ಕೆಲವು ವರ್ಷಗಳಿಂದ ಸೌದಿಯಲ್ಲಿ ನೆಲೆಸಿರುವ ಮೂಡಿಗೆರೆಯ ಕುಟುಂಬ, ಮಕ್ಕಳೊಂದಿಗೆ ಹೆಮ್ಮೆಯ ದೇಶದ ಬಾವುಟ ಹಿಡಿದು ಪೋಷಕರ ಸಂಭ್ರಮಿಸಿದರು.

Aug 15, 2022, 7:37 PM IST

ಚಿಕ್ಕಮಗಳೂರು, (ಆ.15): ದೇಶದಲ್ಲೆಡೆ 75ನೇ ಸ್ವಾಂತ್ರ್ಯೋತ್ಸವ ಸಂಭ್ರಮ ಮನೆಮಾಡಿದೆ. ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಮನೆ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಾಡಿದೆ.

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸಲ್ಮಾನ್, ಶಾರುಖ್, ಕಂಗನಾ ಸಂಭ್ರಮ 

ಇನ್ನೂ ಸೌದಿ ಅರೇಬಿಯಾದಲ್ಲೂ ಸಹ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಲಾಗಿದೆ. ಚಿಕ್ಕಮಗಳೂರಿನ ಮೂಡುಗೆರೆಯ ಕುಟುಂಬವೊಂದು ಸೌದಿಯಲ್ಲಿ ಸ್ವಾತಂತ್ರತ್ಯೋತ್ಸವ ಆಚರಿಸಿ ಸಂಭ್ರಮಿಸಿದೆ.  ಕಳೆದ ಕೆಲವು ವರ್ಷಗಳಿಂದ ಸೌದಿಯಲ್ಲಿ ನೆಲೆಸಿರುವ ಮೂಡಿಗೆರೆಯ ಕುಟುಂಬ, ಮಕ್ಕಳೊಂದಿಗೆ ಹೆಮ್ಮೆಯ ದೇಶದ ಬಾವುಟ ಹಿಡಿದು ಪೋಷಕರ ಸಂಭ್ರಮಿಸಿದರು.