2011ರ ಇತಿಹಾಸ ಮರುಕಳಿಸುತ್ತಾ? ಮುಡಾ ಸಂಕಷ್ಟದಲ್ಲಿ ರಾಜೀನಾಮೆ ಕೊಡ್ತಾರ ಸಿದ್ದರಾಮಯ್ಯ?

ಮುಡಾ ಹಗರಣ  ಸಿಎಂ ಸಿದ್ದರಾಮಯ್ಯಗೆ ತೀವ್ರ ಸಂಕಷ್ಟ ತಂದೊಡ್ಡಿದೆ. ರಾಜ್ಯಪಾಲರ ತನಿಖೆಗೆ ಅನುಮತಿ ಸಿದ್ದರಾಮಯ್ಯ ರಾಜೀನಾಮೆ ಒತ್ತಡ ಹೆಚ್ಚಿಸಿದೆ. ಕೇಜ್ರಿವಾಲ್ ರೀತಿ ರಾಜೀನಾಮೆ ನೀಡಿದೆ ಸಿದ್ದರಾಮಯ್ಯ ತನಿಖೆ ಎದುರಿಸಲು ಸಾಧ್ಯವೇ?

First Published Aug 17, 2024, 11:25 PM IST | Last Updated Aug 17, 2024, 11:25 PM IST

ಬೆಂಗಳೂರು(ಆ.17) ಮುಡಾ ಹಗರಣದಿಂದ ಬಳಲಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಈಗಾಗಲೇ ತನಿಖೆಗೆ ಅನುಮತಿ ನೀಡಿದ್ದರೆ. ಇದರ ವಿರುದ್ದ ಕಾಂಗ್ರೆಸ್ ಹೋರಾಟ ನಡೆಸುತ್ತಿದೆ. ಜೊತೆಗೆ ಸಿದ್ದರಾಮಯ್ಯ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಸಿದ್ದರಾಮಯ್ಯನವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರೀತಿ ರಾಜೀನಾಮೆ ನೀಡದೆ ತನಿಖೆ ಎದುರಿಸಲು ಸಾಧ್ಯವೇ?