
ಮುಡಾ ಹಗರಣ, ಸಿದ್ದರಾಮಯ್ಯ ಪತ್ನಿ ಬರೆದ ಪತ್ರ ತಿರುಚಿದ್ರಾ ಅಧಿಕಾರಿಗಳು?
ಮುಡಾ ಪ್ರಕರಣದಲ್ಲೊದು ಟ್ವಿಸ್ಟ್, ದಾಖಲೆ ತಿರುಚಿದ್ರಾ ಅಧಿಕಾರಿಗಳು, ಎಚ್ಡಿಕೆ ವಿರುದ್ಧವೂ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡ್ತಾರ, ರಾಜಕೀಯಾ ಬರ್ತಾರಾ ವಿನೇಶ್ ಫೋಗತ್ ಸೇರಿದಂತೆ ಇಂದಿನ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಮುಡಾ ಹಗರಣದಲ್ಲಿ ಬಗೆದಷ್ಟು ರಣರೋಚಕ ಸಂಗತಿ ಬಯಲಾಗುತ್ತಲೇ ಇವೆ RTI ಮೂಲಕ ಸಾಮಾಜಿಕ ಕಾರ್ಯಕರ್ತರ ಗಂಗರಾಜು ಮುಡಾದಿಂದ ಹಳೆ ದಾಖಲೆ ಪಡೆದಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ ಪತ್ನಿ ಪಾರ್ವತಿ, ಇಂಥ ಕಡೆ ಸೈಟ್ ಕೊಡಿ ಎಂದು ಮನವಿ ಮಾಡಿದ್ದರು ಎನ್ನಲಾಗ್ತಿದೆ. ಈ ಅರ್ಜಿ ಪತ್ರದಲ್ಲಿ ಸಿಎಂ ಪತ್ನಿ ಸಹಿ ಇದೆ. ಯಾವ ಕಡೆ ಸೈಟ್ ಕೇಳಿದ್ದು ಎಂಬುದರ ಮೇಲೆ ವೈಟ್ನರ್ ಹಚ್ಚಿದ್ದು ಭಾರಿ ಅನುಮಾನ ಮೂಡಿಸಿದೆ. ಅಧಿಕಾರಿಗಳೇ ವೈಟ್ನರ್ ಹಚ್ಚಿ ದಾಖಲೆಗಳನ್ನೇ ತಿದ್ದಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ