ನಗರಸಭೆಯಲ್ಲೇ ನಿಂತ ಆಟೋ, ಟ್ರಾಕ್ಟರ್‌ಗಳು; ವರದಿ ನೋಡಿ ಶೋಭಾ ಕರಂದ್ಲಾಜೆ ದೌಡು

ಚಿಕ್ಕಮಗಳೂರು ನಗರವನ್ನು ಸ್ವಚ್ಛ ನಗರವನ್ನಾಗಿ ಮಾಡಲು ನಗರ ಸಭೆ ವತಿಯಿಂದ ಕೋಟ್ಯಾಂತರ ರೂ> ಖರ್ಚು ಮಾಡಿ 22 ಆಟೋ, 2 ಟ್ರಾಕ್ಟರ್ ಖರೀದಿ ಮಾಡಲಾಗಿದೆ. ಇವು ಕಾರ್ಯ ನಿರ್ವಹಿಸುವ ಬದಲು ನಗರಸಭೆ ಆವರಣದಲ್ಲಿ ನಿಂತಲ್ಲೇ ನಿಂತಿವೆ.

First Published Mar 2, 2021, 2:33 PM IST | Last Updated Mar 2, 2021, 2:36 PM IST

ಬೆಂಗಳೂರು (ಮಾ. 02): ಚಿಕ್ಕಮಗಳೂರು ನಗರವನ್ನು ಸ್ವಚ್ಛ ನಗರವನ್ನಾಗಿ ಮಾಡಲು ನಗರ ಸಭೆ ವತಿಯಿಂದ ಕೋಟ್ಯಾಂತರ ರೂ> ಖರ್ಚು ಮಾಡಿ 22 ಆಟೋ, 2 ಟ್ರಾಕ್ಟರ್ ಖರೀದಿ ಮಾಡಲಾಗಿದೆ. ಇವು ಕಾರ್ಯ ನಿರ್ವಹಿಸುವ ಬದಲು ನಗರಸಭೆ ಆವರಣದಲ್ಲಿ ನಿಂತಲ್ಲೇ ನಿಂತಿವೆ.

ಸ್ವಪಕ್ಷದವರೇ ಮಾತು ಕೇಳಲ್ಲ, ಬಹಿರಂಗ ಅಸಮಾಧಾನ; ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಸೈಡ್‌ಲೈನ್?

ಮೀಸಲಾತಿ ಗೊಂದಲದಿಂದ ನಗರಸಭೆಯಲ್ಲಿ 3 ವರ್ಷಗಳಿಂದ ಚುನಾವಣೆ ನಡೆದಿಲ್ಲ. ಜಿಲ್ಲಾಧಿಕಾರಿಗಳೇ ನಗರಸಭೆ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡುತ್ತಿದ್ದ ಸಂಸದೆ ಕರಂದ್ಲಾಜೆ ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ. ಕೂಡಲೇ ಸಮಸ್ಯೆ ಬಗೆಹರಿಸಲು ಹೇಳಿದ್ದಾರೆ.