Asianet Suvarna News Asianet Suvarna News

ಎಂಪಿ ರೇಣುಕಾಚಾರ್ಯಗೆ ಕೊರೊನಾ ಶಾಕ್, ವಿಕಾಸಸೌಧ ಕಚೇರಿ ಸೀಲ್‌ ಡೌನ್..!

ಎಂಪಿ ರೇಣುಕಾಚಾರ್ಯಗೆ ಕೊರೊನಾ ಶಾಕ್..! ಇವರ ಕಚೇರಿಯಲ್ಲಿ ಕೆಲಸ ಮಾಡುವ ಟೈಪಿಸ್ಟ್‌ಗೆ ಕೊರೊನಾ ಪಾಸಿಟೀವ್ ಬಂದಿದೆ. ವಿಕಾಸಸೌಧ ಕಚೇರಿ ಸೀಲ್‌ ಡೌನ್ ಆಗಿದೆ. ಕಚೇರಿಯಲ್ಲಿದ್ದ ಐವರು ಸಿಬ್ಬಂದಿಗೆ ಸ್ವಾಬ್ ಟೆಸ್ಟ್ ಮಾಡಲಾಗಿದೆ. 
 

ಬೆಂಗಳೂರು (ಜು. 08): ಎಂಪಿ ರೇಣುಕಾಚಾರ್ಯಗೆ ಕೊರೊನಾ ಶಾಕ್..! ಇವರ ಕಚೇರಿಯಲ್ಲಿ ಕೆಲಸ ಮಾಡುವ ಟೈಪಿಸ್ಟ್‌ಗೆ ಕೊರೊನಾ ಪಾಸಿಟೀವ್ ಬಂದಿದೆ. ವಿಕಾಸಸೌಧ ಕಚೇರಿ ಸೀಲ್‌ ಡೌನ್ ಆಗಿದೆ. ಕಚೇರಿಯಲ್ಲಿದ್ದ ಐವರು ಸಿಬ್ಬಂದಿಗೆ ಸ್ವಾಬ್ ಟೆಸ್ಟ್ ಮಾಡಲಾಗಿದೆ. 

ತಿಂಗಳೊಳಗೆ ಗುತ್ತಿಗೆ ವೈದ್ಯರ ಉದ್ಯೋಗ ಖಾಯಂ : ಆರೋಗ್ಯ ಸಚಿವರಿಂದ ಭರವಸೆ

ಕಚೇರಿಯಲ್ಲಿ ಟೈಪಿಸ್ಟ್‌ಗೆ ಹೇಗೆ ಕೊರೊನಾ ಬಂತು ಎಂಬುದು ತಿಳಿದು ಬಂದಿಲ್ಲ. ಇವರ ಸಂಪರ್ಕದಲ್ಲಿದ್ದ ಸಿಬ್ಬಂದಿಯನ್ನು ಟೆಸ್ಟ್‌ಗೆ ಒಳಪಡಿಸಲಾಗಿದೆ. ಈ ಬಗ್ಗೆ ಸ್ವತಃ ರೇಣುಕಾಚಾರ್ಯ ಅವರು ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಇಲ್ಲಿದೆ ನೋಡಿ...!

Video Top Stories