Asianet Suvarna News Asianet Suvarna News

ಏರ್‌ಪೋರ್ಟ್‌ನಲ್ಲಿ ತಾಯಿ ಮಗನ ಅಪೂರ್ವ ಸಂಗಮ; ಮಗನನ್ನು ನೋಡಿ ತಾಯಿ ಭಾವುಕ

 ತಾಯಿ ಮಗನ ಅಪೂರ್ವ ಸಂಗಮಕ್ಕೆ ಏರ್‌ಪೋರ್ಟ್‌ ಸಾಕ್ಷಿಯಾಗಿದೆ. 6 ತಿಂಗಳ ಬಳಿಕ ಮಗನನ್ನು ನೋಡಿ ತಾಯಿ ಕಣ್ಣೀರಿಟ್ಟಿದ್ದಾರೆ. ಫಿಲಿಫೈನ್ಸ್‌ನಲ್ಲಿ ಮೆಡಿಕಲ್ ಓದುತ್ತಿದ್ದ ಮಗ ಇಂದು ವಾಪಸ್ಸಾಗಿದ್ದಾನೆ. ಮಗನನ್ನು ನೋಡಿ ತಾಯಿ ಭಾವುಕರಾಗಿದ್ದಾರೆ.  ಬಾಲಾಜಿಯವರ ತಾಯಿ ಜಯಶ್ರೀ ಸುವರ್ಣ ನ್ಯೂಸ್ ಜೊತೆ ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ. 

First Published May 26, 2020, 3:15 PM IST | Last Updated May 26, 2020, 4:17 PM IST

ಬೆಂಗಳೂರು (ಮೇ. 26): ತಾಯಿ ಮಗನ ಅಪೂರ್ವ ಸಂಗಮಕ್ಕೆ ಏರ್‌ಪೋರ್ಟ್‌ ಸಾಕ್ಷಿಯಾಗಿದೆ. 6 ತಿಂಗಳ ಬಳಿಕ ಮಗನನ್ನು ನೋಡಿ ತಾಯಿ ಕಣ್ಣೀರಿಟ್ಟಿದ್ದಾರೆ. ಫಿಲಿಫೈನ್ಸ್‌ನಲ್ಲಿ ಮೆಡಿಕಲ್ ಓದುತ್ತಿದ್ದ ಮಗ ಇಂದು ವಾಪಸ್ಸಾಗಿದ್ದಾನೆ. ಮಗನನ್ನು ನೋಡಿ ತಾಯಿ ಭಾವುಕರಾಗಿದ್ದಾರೆ.  ಬಾಲಾಜಿಯವರ ತಾಯಿ ಜಯಶ್ರೀ ಸುವರ್ಣ ನ್ಯೂಸ್ ಜೊತೆ ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ. 

ಕೊರೊನಾ ಸ್ಲಂ ಸ್ಫೋಟ; 38 ವರ್ಷದ ಮಹಿಳೆಗೆ ಸೋಂಕು

Video Top Stories