Asianet Suvarna News Asianet Suvarna News

ಮಾಸ್ಕ್ ಹಾಕದವರಿಗೆ ಬಿಸಿ ಮುಟ್ಟಿಸಿದ ಖಾಕಿ, 83.4 ಲಕ್ಷ ದಂಡ ವಸೂಲಿ

ಕೊರೊನಾ ನಿಯಮ ಪಾಲಿಸದೇ ಇರುವವರಿಗೆ ಪೊಲೀಸರು ಶಾಕ್ ನೀಡಿದ್ದಾರೆ. ಅಂತರ ಕಾಯ್ದುಕೊಳ್ಳದವರು, ಮಾಸ್ಕ್ ಹಾಕದವರಿಗೆ ಬಿಸಿ ಮುಟ್ಟಿಸಿದ್ದಾರೆ. 

ಬೆಂಗಳೂರು (ಏ. 13): ಕೊರೊನಾ ನಿಯಮ ಪಾಲಿಸದೇ ಇರುವವರಿಗೆ ಪೊಲೀಸರು ಶಾಕ್ ನೀಡಿದ್ದಾರೆ. ಅಂತರ ಕಾಯ್ದುಕೊಳ್ಳದವರು, ಮಾಸ್ಕ್ ಹಾಕದವರಿಗೆ ಬಿಸಿ ಮುಟ್ಟಿಸಿದ್ದಾರೆ. ಬೆಂಗಳೂರಿನಲ್ಲಿ 11 ದಿನಗಳಲ್ಲಿ  ಮಾಸ್ಕ್ ಹಾಕದ 32,330 ಕೇಸ್ ಪತ್ತೆಯಾಗಿದ್ದು, 83. 4 ಲಕ್ಷ ರೂ ದಂಡ ವಸೂಲಿ ಮಾಡಲಾಗಿದೆ. 

ಬೈ ಎಲೆಕ್ಷನ್ ಮುಗಿದ ಬಳಿಕ ವೀಕೆಂಡ್ ಲಾಕ್‌ಡೌನ್, ಇನ್ನಷ್ಟು ಜಿಲ್ಲೆಗಳಿಗೆ ಕರ್ಫ್ಯೂ ವಿಸ್ತರಣೆ
 

Video Top Stories