Asianet Suvarna News Asianet Suvarna News

ಕಾಲೇಜು ಯುವತಿಯರ 'ಆ' ಪ್ರಾಜೆಕ್ಟ್‌ಗೆ ಶಾಸಕರ ಹೆಲ್ಪ್! ಹೋಟೆಲ್‌ ರೂಂನಲ್ಲಿ ಹನಿಟ್ರ್ಯಾಪ್!

ಉಪಚುನಾವಣೆಯ ಆರ್ಭಟದ ನಡುವೆ ರಾಜ್ಯದಲ್ಲಿ ಹನಿಟ್ರ್ಯಾಪ್ ಹಗರಣ ಸದ್ದುಮಾಡುತ್ತಿದೆ. ಸುವರ್ಣನ್ಯೂಸ್ ಈ ಬಗ್ಗೆ Exclusive ವರದಿಗಳನ್ನು ಬುಧವಾರ ಪ್ರಸಾರ ಮಾಡಿತ್ತು. ರಾಜಕಾರಣಿಗಳು ಮೊದಲೇ ಚತುರರು, ಅವರನ್ನೇ ಖೆಡ್ಡಾಗೆ ಬೀಳಿಸುವುದು ಸುಲಭವಾದ ಕೆಲಸವಲ್ಲ. ಹಾಗಾದ್ರೆ ಈ ಗ್ಯಾಂಗ್ ಶಾಸಕರನ್ನು ಹೇಗೆ ಬುಟ್ಟಿಗೆ ಹಾಕುತಿತ್ತು. ಇಲ್ಲಿದೆ ಡೀಟೆಲ್ಸ್.. 

ಬೆಂಗಳೂರು (ನ.28): ಉಪಚುನಾವಣೆಯ ಆರ್ಭಟದ ನಡುವೆ ರಾಜ್ಯದಲ್ಲಿ ಹನಿಟ್ರ್ಯಾಪ್ ಹಗರಣ ಸದ್ದುಮಾಡುತ್ತಿದೆ. ಸುವರ್ಣನ್ಯೂಸ್ ಈ ಬಗ್ಗೆ Exclusive ವರದಿಗಳನ್ನು ಬುಧವಾರ ಪ್ರಸಾರ ಮಾಡಿತ್ತು.

ರಾಜಕಾರಣಿಗಳು ಮೊದಲೇ ಚತುರರು, ಅವರನ್ನೇ ಖೆಡ್ಡಾಗೆ ಬೀಳಿಸುವುದು ಸುಲಭವಾದ ಕೆಲಸವಲ್ಲ. ಹಾಗಾದ್ರೆ ಈ ಗ್ಯಾಂಗ್ ಶಾಸಕರನ್ನು ಹೇಗೆ ಬುಟ್ಟಿಗೆ ಹಾಕುತಿತ್ತು. ಇಲ್ಲಿದೆ ಡೀಟೆಲ್ಸ್.. 

Video Top Stories