Asianet Suvarna News Asianet Suvarna News

Ballari: ಡಿಸಿ ತುಘಲಕ್ ಆಡಳಿತ, ವಿದ್ಯಾರ್ಥಿಗಳಿಗೆ ಶಾಸಕ ಸೋಮಶೇಖರ್ ರೆಡ್ಡಿ ನೆರವು

ಬಳ್ಳಾರಿಯಲ್ಲಿ (Ballari) ಕೊರೊನಾ ಹೆಚ್ಚಳವಾಗುತ್ತಿದೆಯೆಂದು ಏಕಾಏಕಿ ಹಾಸ್ಟೆಲ್‌ (Hostel) ಕಾಲೇಜ್‌ಗಳನ್ನು (Collage) ಬಂದ್ ಮಾಡಿಸಿದ್ದಾರೆ ಜಿಲ್ಲಾಧಿಕಾರಿಗಳು. ವೀಕೆಂಡ್ ಕರ್ಫ್ಯೂ ಇದೆ, ದಿಢೀರ್ ಖಾಲಿ ಮಾಡಿಸಿದ್ದಾರೆ ಅಧಿಕಾರಿಗಳು. ಅಧಿಕಾರಿಗಳ ವಿರುದ್ಧ, ಡಿಸಿ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬಳ್ಳಾರಿ (ಜ. 16): ಕೊರೊನಾ ಹೆಚ್ಚಳವಾಗುತ್ತಿದೆಯೆಂದು ಏಕಾಏಕಿ ಹಾಸ್ಟೆಲ್‌ (Hostel) ಕಾಲೇಜ್‌ಗಳನ್ನು (Collage) ಬಂದ್ ಮಾಡಿಸಿದ್ದಾರೆ ಜಿಲ್ಲಾಧಿಕಾರಿಗಳು. ವೀಕೆಂಡ್ ಕರ್ಫ್ಯೂ ಇದೆ, ದಿಢೀರ್ ಖಾಲಿ ಮಾಡಿಸಿದ್ದಾರೆ ಅಧಿಕಾರಿಗಳು. ಅಧಿಕಾರಿಗಳ ವಿರುದ್ಧ, ಡಿಸಿ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಸ್ಟೆಲ್‌ನಿಂದ ಹೊರ ಬಂದ ವಿದ್ಯಾರ್ಥಿಗಳಿಗೆ ಶಾಸಕ ಸೋಮಶೇಖರ್ ರೆಡ್ಡಿ ನೆರವು ನೀಡಿದ್ದಾರೆ. ಬಸ್ ಬಿಡುವಂತೆ ಸಾರಿಗೆ ಇಲಾಖೆಗೆ ಮನವಿ ಮಾಡಿದ್ದಾರೆ. 

Video Top Stories