Asianet Suvarna News Asianet Suvarna News

ಸುಮಲತಾ ಬಗ್ಗೆ ಲಘು ಹೇಳಿಕೆ ಸಲ್ಲ, ಎಚ್‌ಡಿಕೆ ಹೇಳಿಕೆ ಖಂಡಿಸಿದ ಬಿಸಿ ಪಾಟೀಲ್

Jul 5, 2021, 5:24 PM IST

ಬೆಂಗಳೂರು (ಜು. 05): ಕೆಆರ್‌ಎಸ್ ಬಿರುಕು ವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್‌ಡಿಕೆ, ಸುಮಲತಾರನ್ನು ಜಲಾಶಯಕ್ಕೆ ಅಡ್ಡವಾಗಿ ಮಲಗಿಸಬೇಕು ಎಂಬ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದೆ. ಕೃಷಿ ಸಚಿವ ಬಿಸಿ ಪಾಟೀಲ್ ಕೂಡಾ ಈ ಹೇಳಿಕೆಯನ್ನು ಖಂಡಿಸಿದ್ದಾರೆ. ಮಹಿಳೆಯರ ಬಗ್ಗೆ ಹಾಗೆ ಲಘುವಾಗಿ ಮಾತನಾಡುವುದು ಸರಿಯಲ್ಲ. ಗೌರವಯುತವಾಗಿ ಮಾತನಾಡಬೇಕು ಎಂದಿದ್ದಾರೆ. 

KRS ಬಾಗಿಲಿಗೆ ಸುಮಲತಾರನ್ನು ಅಡ್ಡಡ್ಡ ಮಲಗಿಸ್ಬೇಕು: ಏನಿದು ಎಚ್‌ಡಿಕೆ ಮಾತಿನ ಅರ್ಥ?