Asianet Suvarna News Asianet Suvarna News

ಮಹಾರಾಷ್ಟ್ರದಿಂದ ಬೆಂಗಳೂರಿಗೆ ಬಂದವರ ಕಿರಿಕ್; ಬಿಎಂಟಿಸಿಗೆ 100 ರೂ ಕೊಡಲು ನಕಾರ

ಮಹಾರಾಷ್ಟ್ರದಿಂದ ಬೆಂಗಳೂರಿಗೆ ಬಂದವರು ಕಿರಿಕ್ ಮಾಡಿದ್ದಾರೆ. ಕ್ವಾರಂಟೈನ್‌ಗೆ ಬಿಎಂಟಿಸಿ ಬಸ್ ಹತ್ತಲು ಟಿಕೆಟ್ ಬೆಲೆ 100 ರೂ ನಿಗದಿಪಡಿಸಲಾಗಿತ್ತು. 100 ರೂ ನೀಡಲು ಪ್ರಯಾಣಿಕರು ನಿರಾಕರಿಸಿದ್ದಾರೆ. ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ..! 

ಬೆಂಗಳೂರು (ಜೂ. 02): ಮಹಾರಾಷ್ಟ್ರದಿಂದ ಬೆಂಗಳೂರಿಗೆ ಬಂದವರು ಕಿರಿಕ್ ಮಾಡಿದ್ದಾರೆ. ಕ್ವಾರಂಟೈನ್‌ಗೆ ಬಿಎಂಟಿಸಿ ಬಸ್ ಹತ್ತಲು ಟಿಕೆಟ್ ಬೆಲೆ 100 ರೂ ನಿಗದಿಪಡಿಸಲಾಗಿತ್ತು. 100 ರೂ ನೀಡಲು ಪ್ರಯಾಣಿಕರು ನಿರಾಕರಿಸಿದ್ದಾರೆ. ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ..! 

ಒಬ್ಬ ಸೋಂಕಿತನಿಂದ ಮೂರು ಜಿಲ್ಲೆಗಳಿಗೆ ಢವಢವ; ಬೆಚ್ಚಿ ಬೀಳಿಸಿದೆ ಟ್ರಾವೆಲ್ ಹಿಸ್ಟರಿ

Video Top Stories