Rayanna Statue : ಎಂಇಎಸ್‌ನವರು ರಾಯಣ್ಣ ಪ್ರತಿಮೆ ಧ್ವಂಸಗೊಳಿಸಿಲ್ವಂತೆ, ಡಿಕೆಶಿ ಜಾಣಕುರುಡು

ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸಗೊಳಿಸಿದ್ದು ಎಂಇಎಸ್ ಅಲ್ವಂತೆ.. ಎಂಇಎಸ್ ಕಾರ್ಯಕರ್ತರು ಬಂಧನವಾಗಿದ್ರೂ ಅವರ ಹೆಸರು ಹೇಳಲು ಡಿಕೆ ಶಿವಕುಮಾರ್ ಹಿಂದೇಟು ಹಾಕಿದ್ದಾರೆ.

First Published Dec 20, 2021, 5:09 PM IST | Last Updated Dec 20, 2021, 5:09 PM IST

ಬೆಳಗಾವಿ, (ಡಿ.20): ಬೆಳಗಾವಿಯಲ್ಲಿ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ವಿರೂಪ ಮಾಡಿದ ಕನ್ನಡ ದ್ರೋಹಿ ಸಂಘಟನೆ ನಿಷೇಧಿಸಬೇಕೆಂದು ಪ್ರತಿಭಟನೆಗಳು ಜೋರಾಗಿವೆ. ಅಲ್ಲದೇ ಈ ಕೃತ್ಯ ಮಾಡಿದ ಎಂಇಎಸ್‌ ಪುಂಡರ ವಿರುದ್ಧ ವೀರ ಕನ್ನಡಗರ ಆಕ್ರೋಶದ ಕಟ್ಟೆಹೊಡೆದಿದೆ.

Belagavi Riot: ಗಲಭೆಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದ್ಯಾರು..?

ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸಗೊಳಿಸಿದ್ದು ಎಂಇಎಸ್ ಅಲ್ವಂತೆ.. ಎಂಇಎಸ್ ಕಾರ್ಯಕರ್ತರು ಬಂಧನವಾಗಿದ್ರೂ ಅವರ ಹೆಸರು ಹೇಳಲು ಡಿಕೆ ಶಿವಕುಮಾರ್ ಹಿಂದೇಟು ಹಾಕಿದ್ದಾರೆ.

Video Top Stories