Asianet Suvarna News Asianet Suvarna News

Covid Rules: ಬಿಜೆಪಿ ಕಾರ್ಯಕ್ರಮಗಳಲ್ಲಿ ರೂಲ್ಸ್ ಫಾಲೋ ಮಾಡಿದ್ದಾರೇನ್ರಿ? ಡಿಕೆಶಿ ಗರಂ

ಸರ್ಕಾರದ ಕೆಲವು ಕಾರ್ಯಕ್ರಮಗಳ ಮೇಲೆ ಕೇಸ್ ಹಾಕಲ್ಲ, ನಮ್ಮ ಮೇಲೆ ಯಾಕೆ ಹಾಕ್ತೀರಿ.? ಅಧಿಕಾರಿಗಳ ಮೇಲೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಡಿಕೆಶಿ (DK Shivakumar) ಗುಡುಗಿದ್ದಾರೆ. 
 

ಬೆಂಗಳೂರು (ಜ. 15): ಸರ್ಕಾರದ ಕೆಲವು ಕಾರ್ಯಕ್ರಮಗಳ ಮೇಲೆ ಕೇಸ್ ಹಾಕಲ್ಲ, ನಮ್ಮ ಮೇಲೆ ಯಾಕೆ ಹಾಕ್ತೀರಿ.? ಅಧಿಕಾರಿಗಳ ಮೇಲೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಡಿಕೆಶಿ (DK Shivakumar) ಗುಡುಗಿದ್ದಾರೆ. 

Mekedatu Padayatre: ಮತ್ತೆ ಮುಂದುವರೆಸುವ ಬಗ್ಗೆ ಸುಳಿವು ಕೊಟ್ಟ ಡಿಕೆಶಿ

ಬಿಜೆಪಿಯವರು ಎಷ್ಟು ಸಾಧ್ಯವೋ ಅಷ್ಟು ಕೇಸ್ ಹಾಕಿದ್ದಾರೆ. ನನ್ನ ಮಗಳ ಸ್ಕೂಲ್‌ಗೆ ಬಂದು ನೋಟಿಸ್ ಕೊಡುತ್ತಿದ್ದಾರೆ. ಮದುವೆ, ರಾಮನಗರ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಅವರ ಕಾರ್ಯಕ್ರಮಗಳಲ್ಲಿ ರೂಲ್ಸ್ ಫಾಲೋ ಆಗಿದೆಯಾ..? ಎಂದು ಪ್ರಶ್ನಿಸಿದ್ದಾರೆ.