Big 3 Hero: ಉಡುಪಿಯ ಪ್ರಕಾಶ್‌- ಪ್ರಶಾಂತ್ ಆಚಾರ್, ಯಾದಗಿರಿಯ ಬಿಲ್ವಿದ್ಯೆ ತಂಡ

ಉಡುಪಿ ಜಿಲ್ಲೆಯ  ಕುಂದಾಪುರ ತಾಲೂಕಿನ ಬಗ್ವಾಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸ್ಮಾರ್ಟ್ ಕ್ಲಾಸ್ ಆಗಿ ಪರಿವರ್ತನೆಗೊಂಡಿದೆ. ಈ ಶ್ರಮದ ಹಿಂದೆ ಪ್ರವೀಣ್ ಆಚಾರ್ ಹಾಗೂ ಪ್ರಕಾಶ್ ಆಚಾರ ಎಂಬುವವರ ಕನಸಿದೆ. ತಮ್ಮ ಬಿಡುವಿನ ವೇಳೆಯಲ್ಲಿ ಬಸ್‌ನ್ನು ಸ್ಮಾರ್ಟ್ ಕ್ಲಾಸ್ ಆಗಿ ಪರಿವರ್ತಿಸಿದ್ದಾರೆ.

First Published Aug 6, 2022, 1:33 PM IST | Last Updated Aug 6, 2022, 1:33 PM IST

ಬೆಂಗಳೂರು (ಆ. 06):  ಉಡುಪಿ ಜಿಲ್ಲೆಯ  ಕುಂದಾಪುರ ತಾಲೂಕಿನ ಬಗ್ವಾಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸ್ಮಾರ್ಟ್ ಕ್ಲಾಸ್ ಆಗಿ ಪರಿವರ್ತನೆಗೊಂಡಿದೆ. ಈ ಶ್ರಮದ ಹಿಂದೆ ಪ್ರವೀಣ್ ಆಚಾರ್ ಹಾಗೂ ಪ್ರಕಾಶ್ ಆಚಾರ ಎಂಬುವವರ ಕನಸಿದೆ. ತಮ್ಮ ಬಿಡುವಿನ ವೇಳೆಯಲ್ಲಿ ಬಸ್‌ನ್ನು ಸ್ಮಾರ್ಟ್ ಕ್ಲಾಸ್ ಆಗಿ ಪರಿವರ್ತಿಸಿದ್ದಾರೆ.

ಯಾದಗಿರಿ ಜಿಲ್ಲೆಯಲ್ಲಿ ದೇವಾಗಿರಿಯ ಈ ಮಕ್ಕಳು ದೇಶ, ಹಾಗೂ ರಾಜ್ಯಕ್ಕೆ ಗೌರವ ತಂದುಕೊಟ್ಟಿದ್ದಾರೆ. ನೇಪಾಳದಲ್ಲಿ ನಡೆದ ಅಂತಾರಾಷ್ಟ್ರೀಯ ಬಿಲ್ಲುಗಾರಿಕೆಯಲ್ಲಿ 5 ಬೆಳ್ಳಿ ಪದಕ, 1 ಕಂಚು ಪದಕ ಗೆದ್ದಿದ್ದಾರೆ. ಈ ಕ್ರೀಡಾಪಟುಗಳಿಗೆ ಯಾರೊಬ್ಬರೂ ತರಬೇತುದಾರರಿಲ್ಲ. ಅವರೇ ಸ್ವತಃ ಕಲಿತು ರಾಜ್ಯದ ಕೀರ್ತಿ ಹೆಚ್ಚಿಸಿದ್ದಾರೆ. ಇವರೇ ನಮ್ಮ ಇಂದಿನ ಬಿಗ್ 3 ಹೀರೋಗಳು