Asianet Suvarna News Asianet Suvarna News

ಗುಡ್‌ನ್ಯೂಸ್! ಕೊರೊನಾಗೆ ಸಿಕ್ತು ಮದ್ದು; ಬೆಲೆ ಎಷ್ಟು ಗೊತ್ತಾ?

ಎಷ್ಟೇ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡರೂ ಕೊರೊನಾ ದಿನೇ ದಿನೇ ಹೆಚ್ಚಾಗುತ್ತಿದ್ದು ನಿಯಂತ್ರಣಕ್ಕೆ ಬರುತ್ತಿಲ್ಲ. ಯಾವಾಗಪ್ಪ ಇದಕ್ಕೆ ಮೆಡಿಸನ್ ಬರುತ್ತೆ? ಅಂತ ಕಾಯುವಂತಾಗಿತ್ತು. ಇದೀಗ ಗುಡ್‌ ನ್ಯೂಸ್ ಸಿಕ್ಕಿದೆ.  ಕೊರೊನಾಗೆ ಮದ್ದಿಲ್ಲ ಅನ್ನೋದು ಆತಂಕಕ್ಕೆ ಕಾರಣವಾಗಿತ್ತು. ಇದೀಗ ಕೋವಿಡ್ 19 ಗೆ ರೆಮ್‌ಡೆವಿಸರ್‌ ಎನ್ನುವ ಇಂಜೆಕ್ಷನ್ ತಯಾರಿಸಲಾಗಿದೆ. 

ಬೆಂಗಳೂರು (ಜೂ. 05): ಎಷ್ಟೇ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡರೂ ಕೊರೊನಾ ದಿನೇ ದಿನೇ ಹೆಚ್ಚಾಗುತ್ತಿದ್ದು ನಿಯಂತ್ರಣಕ್ಕೆ ಬರುತ್ತಿಲ್ಲ. ಯಾವಾಗಪ್ಪ ಇದಕ್ಕೆ ಮೆಡಿಸನ್ ಬರುತ್ತೆ? ಅಂತ ಕಾಯುವಂತಾಗಿತ್ತು. ಇದೀಗ ಗುಡ್‌ ನ್ಯೂಸ್ ಸಿಕ್ಕಿದೆ.  ಕೊರೊನಾಗೆ ಮದ್ದಿಲ್ಲ ಅನ್ನೋದು ಆತಂಕಕ್ಕೆ ಕಾರಣವಾಗಿತ್ತು. ಇದೀಗ ಕೋವಿಡ್ 19 ಗೆ ರೆಮ್‌ಡೆವಿಸರ್‌ ಎನ್ನುವ ಇಂಜೆಕ್ಷನ್ ತಯಾರಿಸಲಾಗಿದೆ. ಅಮೆರಿಕಾ ಮೂಲದ ಗಿಲಿಯಡ್ ಸೈನ್ಸಸ್ ಕಂಪನಿ ಸಂಶೋಧಿಸಿದ್ದು ಭಾರತದಲ್ಲಿಯೂ ಅನುಮತಿ ನೀಡಲಾಗಿದೆ. ಅಮೆರಿಕಾದಲ್ಲಿ ಈ ಔ‍ಷಧ ನೀಡಲಾಗುತ್ತಿದ್ದು ಒಂದು ಇಂಜೆಕ್ಷನ್ ಬೆಲೆ 7 ಸಾವಿರ ರೂಗಳು. ಕೊರೊನಾ ಸೋಂಕಿತರಿಗೆ 5 ಬಾರಿ ಈ ಇಂಜೆಕ್ಷನ್ ಕೊಡಬೇಕು. ಹಾಗಾದ್ರೆ ಈ ಇಂಜೆಕ್ಷನ್ ಹೇಗೆ ಕೆಲಸ ಮಾಡುತ್ತದೆ? ಇದನ್ನು ತೆಗೆದುಕೊಂಡರೆ ರೋಗಿ ಗುಣಮುಖರಾಗ್ತಾರಾ? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್..!

ರಾಜ್ಯದಲ್ಲಿ 2 ನೇ ಪ್ಲಾಸ್ಮಾ ಥೆರಪಿ ಯಶಸ್ವಿ; ಹುಬ್ಬಳ್ಳಿ ಆಯ್ತು ಈಗ ಬೆಂಗಳೂರು..!

Video Top Stories