Asianet Suvarna News Asianet Suvarna News

Hubballi: ಕಿಮ್ಸ್ ವೈದ್ಯರ ನಿರ್ಲಕ್ಷ್ಯಕ್ಕೆ ಮಹಿಳೆ ಬಲಿ.?

ವಾರ್ಡ್‌ನಲ್ಲಿ ನರ್ಸ್‌, ವೈದ್ಯರಿಲ್ಲದೇ ಕೋವಿಡ್ ಸೋಂಕಿತ ಮಹಿಳೆಯೊಬ್ಬರು (62) ಸಾವಿಗೀಡಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಿಮ್ಸ್ (KIMS) ವೈದ್ಯರ ವಾಟ್ಸಾಪ್‌ ಚಾಟ್‌ನಿಂದ (Whatsapp Chat) ಈ ಸತ್ಯ ಬಯಲಾಗಿದೆ. 
 

ಹುಬ್ಬಳ್ಳಿ (ಜ. 18): ವಾರ್ಡ್‌ನಲ್ಲಿ ನರ್ಸ್‌, ವೈದ್ಯರಿಲ್ಲದೇ ಕೋವಿಡ್ ಸೋಂಕಿತ ಮಹಿಳೆಯೊಬ್ಬರು (62) ಸಾವಿಗೀಡಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಿಮ್ಸ್ ವೈದ್ಯರ ವಾಟ್ಸಾಪ್‌ ಚಾಟ್‌ನಿಂದ (Whatsapp Chat) ಈ ಸತ್ಯ ಬಯಲಾಗಿದೆ. 'ವೈದ್ಯರಿದ್ದರು, ಆದರೆ ನರ್ಸ್ ಸ್ವಲ್ಪ ತಡವಾಗಿ ಬಂದಿದ್ದಾರೆ. ನಾವು ರೋಗಿಗಳ ಬಗ್ಗೆ ನಿರ್ಲಕ್ಷ್ಯ ವಹಿಸಿಲ್ಲ' ಎಂದು ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಸ್ಪಷ್ಟಪಡಿಸಿದ್ದಾರೆ. 

Bengaluru: ಸಿಎಂ ಮನೆಯಂಗಳದಲ್ಲೇ ಪೊಲೀಸರಿಂದ ಗಾಂಜಾ ದಂಧೆ, ಇಬ್ಬರು ಅರೆಸ್ಟ್

Video Top Stories