Asianet Suvarna News Asianet Suvarna News

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರಿಂದ ಇಂದು ಪ್ರತಿಭಟನೆ; ಬಸ್‌ಗಳು ರಸ್ತೆಗಿಳಿಯೋದು ಡೌಟ್

ಇಂದು ಕೂಡಾ ರಾಜ್ಯ ರಾಜಧಾನಿಗೆ 3 ಪ್ರತಿಭಟನೆಯ ಬಿಸಿ ತಟ್ಟಲಿದೆ. ನಿನ್ನೆ ಬಾರುಕೋಲು, ಇಂದು ಹಸಿರು ಶಾಲು ಹೋರಾಟ ನಡೆಯಲಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರು ವಿಧಾನಸೌಧ ಚಲೋ ಪ್ರತಿಭಟನೆ ನಡೆಸಲಿದ್ಧಾರೆ. ಪ್ರತಿಭಟನೆಯಲ್ಲಿ 10 ಸಾವಿರ ನೌಕರರು ಭಾಗಿಯಾಗಲಿದ್ದಾರೆ. 

First Published Dec 10, 2020, 9:45 AM IST | Last Updated Dec 10, 2020, 10:07 AM IST

ಬೆಂಗಳೂರು (ಡಿ. 10): ಇಂದು ಕೂಡಾ ರಾಜ್ಯ ರಾಜಧಾನಿಗೆ 3 ಪ್ರತಿಭಟನೆಯ ಬಿಸಿ ತಟ್ಟಲಿದೆ. ನಿನ್ನೆ ಬಾರುಕೋಲು, ಇಂದು ಹಸಿರು ಶಾಲು ಹೋರಾಟ ನಡೆಯಲಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರು ವಿಧಾನಸೌಧ ಚಲೋ ಪ್ರತಿಭಟನೆ ನಡೆಸಲಿದ್ಧಾರೆ. ಪ್ರತಿಭಟನೆಯಲ್ಲಿ 10 ಸಾವಿರ ನೌಕರರು ಭಾಗಿಯಾಗಲಿದ್ದಾರೆ. 

ಇಂದು ಪರಿಷತ್‌ನಲ್ಲಿ ಗೋಹತ್ಯಾ ಕಾಯ್ದೆ ಚರ್ಚೆ : ಕುತೂಹಲ ಮೂಡಿಸಿದೆ ಜೆಡಿಎಸ್ ನಿಲುವು

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳು ರಸ್ತೆಗಿಳಿಯುವುದು ಡೌಟ್. ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. 

Video Top Stories