Asianet Suvarna News Asianet Suvarna News

ಕೊರೋನಾ ನಿಯಂತ್ರಣಕ್ಕೆ ಮಾಸ್ಕ್ ಡೇ; ದೇಶದ ಸ್ವಾಸ್ಥ್ಯಕ್ಕೆ ಇದು ನಮ್ಮ-ನಿಮ್ಮ ಕೊಡುಗೆ

  • ಕೊರೋನಾವೈರಸ್‌ ಪಿಡುಗಿನ ವಿರುದ್ಧ  ಜಾಗೃತಿ ಅಭಿಯಾನ
  • ರಾಜ್ಯ ಸರ್ಕಾರದಿಂದ ಇಂದು (ಗುರುವಾರ) ಮಾಸ್ಕ್‌ ಡೇ ಆಚರಣೆ
  • ಮಾಸ್ಕ್‌ ವಿಚಾರದಲ್ಲಿ ರಾಜಿ ಬೇಡ, ಧರಿಸುವುದನ್ನು ರೂಢಿಸಿಕೊಳ್ಳೋಣ

ಬೆಂಗಳೂರು (ಜೂ. 18): ಕೊರೋನಾವೈರಸ್‌ ಪಿಡುಗಿನ ವಿರುದ್ಧ  ರಾಜ್ಯ ಸರ್ಕಾರ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದೆ. ಇಂದು (ಗುರುವಾರ) ಮಾಸ್ಕ್‌ ಡೇಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ಕೊರೋನಾ ಹರಡುವಿಕೆ ತಡೆಗಟ್ಟಲು  ಕೊರೋನಾ ವಾರಿಯರ್ಸ್‌ ಜೊತೆ ಜನಸಾಮಾನ್ಯರೂ ಕೂಡಾ ಕೈಜೋಡಿಸಬೇಕಾಗಿದೆ. ಮಾಸ್ಕ್‌ ವಿಚಾರದಲ್ಲಿ ರಾಜಿ ಬೇಡ, ಧರಿಸುವುದನ್ನು ನಾವೆಲ್ಲರೂ ರೂಢಿಸಿಕೊಳ್ಳೋಣ.

ಇದನ್ನೂ ನೋಡಿ | ನವೆಂಬರ್‌ನಲ್ಲಿ ಹೆಚ್ಚಾಗಲಿದೆ ಕೊರೊನಾ; ಐಸಿಯು, ವೆಂಟಿಲೇಟರ್‌ ಕೊರತೆ ಸಂಭವ...

 

Video Top Stories