Asianet Suvarna News Asianet Suvarna News

ನಾವು ಎಲ್ಲದಕ್ಕೂ ಸಿದ್ದರಾಗಿದ್ದೇವೆ: ಧಾರವಾಡದಲ್ಲಿ ಮರಾಠಿಗನ ವಿಡಿಯೋ ವೈರಲ್

ಮರಾಠ ಪ್ರಾಧಿಕಾರ ರಚನೆಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವರಿಗೆ ಮರಾಠ ಮುಖಂಡ ಎಚ್ಚರಿಕೆ ಕೊಟ್ಟಿದ್ದಾನೆ.

ಧಾರವಾಡ, 9ನ.22): ಮರಾಠ ಪ್ರಾಧಿಕಾರ ರಚನೆಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವರಿಗೆ ಮರಾಠ ಮುಖಂಡ ಎಚ್ಚರಿಕೆ ಕೊಟ್ಟಿದ್ದಾನೆ.

ನೀವು ಫೋಸ್ಟರ್ ಸುಟ್ರೆ, ನಾವು ನಿಮ್ಗೆ ಬೆಂಕಿ ಹಚ್ಚುತ್ತೇವೆ: ವಾಟಾಳ್‌ಗೆ ಮರಾಠಿಗನ ಎಚ್ಚರಿಕೆ

ಮರಾಠ ಅಭಿವವೃದ್ಧಿ ನಿಗಮ ಪ್ರಾಧಿಕಾರ ರಚನೆ ವಿರೋಧಿಸಿ ಇದೇ ಡಿಸೆಂಬರ್ 5ರಂದು ಕರ್ನಾಟಕ ಬಂದ್‌ ಕರೆ ನೀಡಲಾಗಿದೆ. ಈ ಬಗ್ಗೆ ಧಾರವಾಡ ಮರಾಠ ಮುಖಂಡನೊಬ್ಬ ಮಾತನಾಡಿರುವ ವಿಡಿಯೋ ಸಾಮಾಜಿ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
'ನೀವು ಹೇಗೆ ಕರ್ನಾಟಕ ಬಂದ್ ಮಾಡ್ತಿರಿ ನೋಡ್ತಿವಿ: ಕನ್ನಡಿಗರಿಗೆ ಸವಾಲು ಹಾಕಿದ ಮರಾಠಿಗ; ವಿಡಿಯೋ ವೈರಲ್

Video Top Stories