Asianet Suvarna News Asianet Suvarna News

ಕೊರೋನಾ ನಿಯಂತ್ರಣಕ್ಕೆ ಮಾದರಿಯಾದ ಮಂಗಳೂರಿನ ಮುಸಲ್ಮಾನರು..!

ರಂಜಾನ್ ವೇಳೆಯಲ್ಲಿ ಅಂಗಡಿ ತೆರೆದರೆ ಜನಜುಂಗುಳಿ ಆಗುವ ಸಾಧ್ಯತೆ ಹೆಚ್ಚು. ಹೀಗಾಗಿ ಅಂಗಡಿ-ಮುಂಗಟ್ಟುಗಳನ್ನು ತೆರೆಯದಿರಲು ಮಂಗಳೂರಿನ ಮುಸ್ಲಿಂ ಸಂಘಟನೆ ಮುಂದಾಗಿದೆ. ಮಂಗಳೂರಿನ ಮುಸ್ಲಿಂಮರು ಸ್ವಯಂ ಪ್ರೇರಿತವಾಗಿ ಈ ನಿರ್ಧಾರಕ್ಕೆ ಬಂದಿದ್ದಾರೆ.

ಮಂಗಳೂರು(ಮೇ.08): ಕೊರೋನಾ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಮಂಗಳೂರು ಮುಸಲ್ಮಾನರು ಎಲ್ಲರಿಗೂ ಮಾದರಿಯಾಗಿದ್ದಾರೆ. ರಂಜಾನ್ ಶಾಫಿಂಗ್‌ಗೆ ಅಂಗಡಿ ತೆರೆಯದೇ ಇರಲು ಮುಂದಾಗಿದ್ದಾರೆ.

ರಂಜಾನ್ ವೇಳೆಯಲ್ಲಿ ಅಂಗಡಿ ತೆರೆದರೆ ಜನಜುಂಗುಳಿ ಆಗುವ ಸಾಧ್ಯತೆ ಹೆಚ್ಚು. ಹೀಗಾಗಿ ಅಂಗಡಿ-ಮುಂಗಟ್ಟುಗಳನ್ನು ತೆರೆಯದಿರಲು ಮಂಗಳೂರಿನ ಮುಸ್ಲಿಂ ಸಂಘಟನೆ ಮುಂದಾಗಿದೆ. ಮಂಗಳೂರಿನ ಮುಸ್ಲಿಂಮರು ಸ್ವಯಂ ಪ್ರೇರಿತವಾಗಿ ಈ ನಿರ್ಧಾರಕ್ಕೆ ಬಂದಿದ್ದಾರೆ.

ಲಾಕ್‌ಡೌನ್‌ ನಿಯಮ ಉಲ್ಲಂಘಣೆ: ನಂಜುಂಡೇಶ್ವರ ಸ್ವಾಮಿಗೆ ಶಾಸಕರಿಂದ ವಿಶೇಷ ಪೂಜೆ..!

ಮಸೀದಿಯಲ್ಲಿ ಈ ಕುರಿತಂತೆ ಎಲ್ಲಾರಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಮಸೀದಿಯ ಮೈಕ್‌ನಲ್ಲಿ ಬಟ್ಟೆ ಅಂಗಡಿಗಳಿಗೆ ತೆರಳದಂತೆ ಸೂಚನೆ ನೀಡಲಾಗಿದೆ. ಈ ಮೂಲಕ ತಬ್ಲೀಘಿಗಳಿಗೂ ಮಂಗಳೂರು ಮುಸಲ್ಮಾನರು ಮಾದರಿಯಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Video Top Stories