Asianet Suvarna News Asianet Suvarna News

ಮಂಗಳೂರು: ಬಾಂಬ್ ಇಟ್ಟವನ ಬಗ್ಗೆ ಗೊತ್ತಿರದ ಮಾಹಿತಿ ಕೊಟ್ಟ ಹರ್ಷ

Jan 21, 2020, 5:31 PM IST

ಮಂಗಳೂರು ಬಾಂಬ್ ಪ್ರಕರಣ ಒಂದೊಂದೆ ಹೊಸ ಅಂಶಗಳನ್ನು ಮುಂದೆ ಇಡುತ್ತಿದೆ. ಶಂಕಿತನ ಮುಖಚಹರೆ ಹೋಲುವ ವ್ಯಕ್ತಿಗಳ ಪೋಟೋವನ್ನು ಜನರು ಕಳಿಸಿಕೊಟ್ಟಿದ್ದಾರೆ ಎಂದು ಪೊಲೀಸ್ ಆಯುಕ್ತ ಹರ್ಷ ತಿಳಿಸಿದ್ದಾರೆ.

ಅಪಾಯ ಲೆಕ್ಕಿಸದೆ ಏಕಾಂಗಿಯಾಗಿ ಬಾಂಬ್ ನಿಷ್ಕ್ರಿಯ ಮಾಡಿದ ಗಂಗಯ್ಯ!

ಅನುಮಾನಾಸ್ಪದ ವ್ಯಕ್ತಿಗಳನ್ನು ಪ್ರಶ್ನೆ ಮಾಡಿದ್ದೇವೆ. ಕಚ್ಚಾ ವಸ್ತುಗಳನ್ನು ಬಳಕೆ ಮಾಡಿಕೊಂಡು ಬಾಂಬ್ ಸಿದ್ಧಮಾಡಿರುವುದು ಗೊತ್ತಾಗಿದೆ ಎಂದು ಹರ್ಷ ತಿಳಿಸಿದ್ದಾರೆ.

Video Top Stories