Asianet Suvarna News Asianet Suvarna News

ಮಂಗಳೂರಿನಲ್ಲಿ ಸಿಕ್ಕ ಬಾಂಬ್‌ ಸಿದ್ಧಮಾಡಿದ್ದು ಹೇಗೆ?

ಮಂಗಳೂರಿನಲ್ಲಿ ಸಿಕ್ಕ ಬಾಂಬ್ ನಲ್ಲಿ ಏನನ್ನು ಬಳಕೆ ಮಾಡಲಾಗಿತ್ತು? ವಿಧಿ ವಿಜ್ಞಾನ ಪ್ರಯೋಗಾಲಯ ಏನು ಹೇಳುತ್ತದೆ? ಒಂದು ವೇಳೆ ವಿಮಾನ ನಿಲ್ದಾಣದಲ್ಲಿಯೇ ಸ್ಫೋಟವಾಗಿದ್ದರೆ ಆಗುತ್ತಿದ್ದ ಅಪಾಯ ಏನು?

ಮಂಗಳೂರು(ಜ. 21) ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಟ್ಟಿದ್ದ ಬಾಂಬ್ ಎಂಥಹುದು? ಒಂದು ವೇಳೆ ಸ್ಟೋಟವಾಗಿದ್ದರೆ ಎಂಥಹ ಅಪಾಯ ತಂದೊಡ್ಡುತ್ತಿತ್ತು? ಎಂಬುದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ಮಂಗಳೂರು ಸಲೂನ್‌ನಿಂದ ಹೊರಬಿದ್ದ ಬಾಂಬ್‌ಗಿಂತ ಸ್ಫೋಟಕ ಮಾಹಿತಿ

ಆರ್‌ ಡಿಎಕ್ಸ್ ಅನ್ನು ಈ ಬಾಂಬ್ ನಲ್ಲಿ ಬಳಸಿಲ್ಲ ಎಂಬುದು ಸ್ಪಷ್ಟವಾಗಿದೆ. ಅಮೋನಿಯಂ ನೈಟ್ರೇಟ್ ಸಹ ಬಳಕೆ ಮಾಡಿಲ್ಲ..ಹಾಗಾದರೆ ಈ ಬಾಂಬ್ ಸಿದ್ಧ ಮಾಡಿದ್ದು ಹೇಗೆ?