Asianet Suvarna News Asianet Suvarna News

ಜಮೀರ್‌ಗೆ ಕೊರೊನಾ ಶಾಕ್! ಜಮೀರ್‌, ಅವರ ಶಿಷ್ಯ ಅಲ್ತಾಫ್ ನೋಡಲೇಬೇಕಾದ ಸುದ್ಧಿ ಇದು!

ಶಾಸಕ ಜಮೀರ್ ಅಹ್ಮದ್ ಹಾಗೂ ಅವರ ಶಿಷ್ಯ ಅಲ್ತಾಫ್‌ ಖಾನ್‌ಗೆ ಇದು ಶಾಕಿಂಗ್ ನ್ಯೂಸ್..! ಜಮೀರ್ ಶಿಷ್ಯ ಚಾಮರಾಜಪೇಟೆ ಪೋಸ್ಟ್ ಆಫೀಸ್‌ನಲ್ಲಿ ಭರ್ಜರಿಯಾಗಿ ಬರ್ತಡೇ ಸೆಲಬ್ರೇಟ್ ಮಾಡಿಕೊಂಡಿದ್ದಾರೆ. ಬರ್ತಡೇ ಸಮಾರಂಭದಲ್ಲಿ ಕಾನೂನನ್ನು ಗಾಳಿಗೆ ತೂರಿ, ಕೊರೊನಾ ನಿಯಮ ಮೀರಿ ಆಚರಿಸಲಾಯಿತು. ಇದೀಗ ಶಾಕಿಂಗ್ ನ್ಯೂಸ್ ಏನಂದ್ರೆ ಬರ್ತಡೇ ಸಂಭ್ರಮದಲ್ಲಿ ಭಾಗಿಯಾಗಿದ್ದ ವ್ಯಕ್ತಿಗೆ ಡೆಡ್ಲಿ ವೈರಸ್ ಅಟ್ಯಾಕ್ ಆಗಿದೆ. ರಾಯಪುರಂ ಯೂತ್ ಕಾಂಗ್ರೆಸ್ ಮುಖಂಡ ಈತ ಎಂದು ತಿಳಿದು ಬಂದಿದೆ. 

 

ಬೆಂಗಳೂರು (ಜೂ. 09): ಶಾಸಕ ಜಮೀರ್ ಅಹ್ಮದ್ ಹಾಗೂ ಅವರ ಶಿಷ್ಯ ಅಲ್ತಾಫ್‌ ಖಾನ್‌ಗೆ ಇದು ಶಾಕಿಂಗ್ ನ್ಯೂಸ್..! ಜಮೀರ್ ಶಿಷ್ಯ ಚಾಮರಾಜಪೇಟೆ ಪೋಸ್ಟ್ ಆಫೀಸ್‌ನಲ್ಲಿ ಭರ್ಜರಿಯಾಗಿ ಬರ್ತಡೇ ಸೆಲಬ್ರೇಟ್ ಮಾಡಿಕೊಂಡಿದ್ದಾರೆ. ಬರ್ತಡೇ ಸಮಾರಂಭದಲ್ಲಿ ಕಾನೂನನ್ನು ಗಾಳಿಗೆ ತೂರಿ, ಕೊರೊನಾ ನಿಯಮ ಮೀರಿ ಆಚರಿಸಲಾಯಿತು. ಇದೀಗ ಶಾಕಿಂಗ್ ನ್ಯೂಸ್ ಏನಂದ್ರೆ ಬರ್ತಡೇ ಸಂಭ್ರಮದಲ್ಲಿ ಭಾಗಿಯಾಗಿದ್ದ ವ್ಯಕ್ತಿಗೆ ಡೆಡ್ಲಿ ವೈರಸ್ ಅಟ್ಯಾಕ್ ಆಗಿದೆ. ರಾಯಪುರಂ ಯೂತ್ ಕಾಂಗ್ರೆಸ್ ಮುಖಂಡ ಈತ ಎಂದು ತಿಳಿದು ಬಂದಿದೆ. 

ಬೆಂಗಳೂರು ಪೊಲೀಸ್ ಪೇದೆಗೆ ಕೊರೋನಾ ಲಕ್ಷಣ ಇಲ್ಲದಿದ್ರೂ ಟೆಸ್ಟ್‌ನಲ್ಲಿ ಪಾಸಿಟಿವ್..!

Video Top Stories