ಹೊಸ ನಿಯಮದೊಂದಿಗೆ ಲಾಕ್‌ಡೌನ್ 4.0: ಏನೆಲ್ಲಾ ಸೇವೆಗಳು ಇರುತ್ತೆ?
ಲಾಕ್‌ಡೌನ್ 4.0 ಹಿಂದಿಗಿಂತಲೂ ಸಂಪೂರ್ಣವಾಗಿ ಭಿನ್ನಲಾಗಿರಲಿದೆ. ಲಾಕ್‌ಡೌನ್ ವಿಸ್ತರಣೆ ಬಗ್ಗೆ ರಾಜ್ಯಗಳು ನೀಡಿರುವ ಶಿಫಾರಸ್ಸುಗಳನ್ನು ಪರಶೀಲಿಸಿ ಅವುಗಳ ಆಧಾರದ ಮೇಲೆ 4 ನೇ ಹಂತದ ಲಾಕ್‌ಡೌನ್ ರೂಪುರೇಷೆಗಳನ್ನು ಸಿದ್ಧಪಡಿಸಲಿದ್ದೇವೆ. ಈ ಬಗ್ಗೆ ಮೇ 18 ರ ಒಳಗಾಗಿ ಮಾಹಿತಿ ನೀಡಲಿದ್ದೇವೆ ಎಂದು ಮೋದಿ ಹೇಳಿದ್ದಾರೆ. ಈ ಲಾಕ್‌ಡೌನ್‌ನಲ್ಲಿ ಏನೆಲ್ಲಾ ಸೇವೆಗಳು ಲಭ್ಯವಿರಬಹುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ..!
ಬೆಂಗಳೂರು (ಮೇ. 13): ಲಾಕ್‌ಡೌನ್ 4.0 ಹಿಂದಿಗಿಂತಲೂ ಸಂಪೂರ್ಣವಾಗಿ ಭಿನ್ನಲಾಗಿರಲಿದೆ. ಲಾಕ್‌ಡೌನ್ ವಿಸ್ತರಣೆ ಬಗ್ಗೆ ರಾಜ್ಯಗಳು ನೀಡಿರುವ ಶಿಫಾರಸ್ಸುಗಳನ್ನು ಪರಶೀಲಿಸಿ ಅವುಗಳ ಆಧಾರದ ಮೇಲೆ 4 ನೇ ಹಂತದ ಲಾಕ್‌ಡೌನ್ ರೂಪುರೇಷೆಗಳನ್ನು ಸಿದ್ಧಪಡಿಸಲಿದ್ದೇವೆ. ಈ ಬಗ್ಗೆ ಮೇ 18 ರ ಒಳಗಾಗಿ ಮಾಹಿತಿ ನೀಡಲಿದ್ದೇವೆ ಎಂದು ಮೋದಿ ಹೇಳಿದ್ದಾರೆ. ಈ ಲಾಕ್‌ಡೌನ್‌ನಲ್ಲಿ ಏನೆಲ್ಲಾ ಸೇವೆಗಳು ಲಭ್ಯವಿರಬಹುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ..!