Asianet Suvarna News Asianet Suvarna News

ಮದ್ಯ ಪ್ರಿಯರಿಗೆ ಇಂದಿನಿಂದ ದರ ಏರಿಕೆ ಬಿಸಿ

ರಾಜ್ಯ ಸರ್ಕಾರ ಮದ್ಯದಂಗಡಿ ತೆರೆದ ಬೆನ್ನಲ್ಲೇ ಸರ್ಕಾರ ಬೆಲೆ ಏರಿಕೆಯನ್ನು ಮಾಡಿದೆ. ನಿನ್ನೆ  ಹಳೆ ದರದಲ್ಲೇ ಮದ್ಯ ಮಾರಾಟ ಮಾಡಲಾಗಿದೆ. ಇಂದಿನಿಂದ ಹೊಸ ದಾಸ್ತಾನಿನ ಮದ್ಯಕ್ಕೆ ಹೊಸ ದರವನ್ನು ಅನ್ವಯ ಮಾಡಲಾಗುತ್ತಿದೆ. IML ದರ ಪ್ರತಿ ಕ್ವಾಟರ್‌ಗೆ 2 ರೂ ಹೆಚ್ಚಳವಾಗಿದೆ.  ಒಂದು ಬಾಟಲ್‌ಗೆ ಸರಾಸರಿ 10 ರಿಂದ 15 ರೂ ಏರಿಕೆಯಾಗಿದೆ. ಬಿಯರ್ ದರ ಪ್ರತಿ ಬಾಟಲ್‌ 5 ರಿಂದ 10 ರೂವರೆಗೆ ಹೆಚ್ಚಳವಾಗಿದೆ. ಏಪ್ರಿಲ್ 1 ರಿಂದ ಪೂರ್ವಾನ್ವಯವಾಗುವಂತೆ ದರ ಏರಿಕೆಯಾಗಿದೆ. 

 

ಬೆಂಗಳೂರು (ಮೇ. 05): ರಾಜ್ಯ ಸರ್ಕಾರ ಮದ್ಯದಂಗಡಿ ತೆರೆದ ಬೆನ್ನಲ್ಲೇ ಸರ್ಕಾರ ಬೆಲೆ ಏರಿಕೆಯನ್ನು ಮಾಡಿದೆ. ನಿನ್ನೆ  ಹಳೆ ದರದಲ್ಲೇ ಮದ್ಯ ಮಾರಾಟ ಮಾಡಲಾಗಿದೆ. ಇಂದಿನಿಂದ ಹೊಸ ದಾಸ್ತಾನಿನ ಮದ್ಯಕ್ಕೆ ಹೊಸ ದರವನ್ನು ಅನ್ವಯ ಮಾಡಲಾಗುತ್ತಿದೆ. IML ದರ ಪ್ರತಿ ಕ್ವಾಟರ್‌ಗೆ 2 ರೂ ಹೆಚ್ಚಳವಾಗಿದೆ.  ಒಂದು ಬಾಟಲ್‌ಗೆ ಸರಾಸರಿ 10 ರಿಂದ 15 ರೂ ಏರಿಕೆಯಾಗಿದೆ. ಬಿಯರ್ ದರ ಪ್ರತಿ ಬಾಟಲ್‌ 5 ರಿಂದ 10 ರೂವರೆಗೆ ಹೆಚ್ಚಳವಾಗಿದೆ. ಏಪ್ರಿಲ್ 1 ರಿಂದ ಪೂರ್ವಾನ್ವಯವಾಗುವಂತೆ ದರ ಏರಿಕೆಯಾಗಿದೆ. 

ಬಳ್ಳಾರಿಯಲ್ಲಿ ಎರಡನೇ ದಿನವೂ ಬಾರ್‌ ಮುಂದೆ ಮುಂದುವರೆದ ಕ್ಯೂ 

"

Video Top Stories