Asianet Suvarna News Asianet Suvarna News

ರಾಮ ಮಂದಿರ ದೇಣಿಗೆ ವಿರುದ್ಧ ಪಿಎಫ್‌ಐ ಮಾತು: ಇದೇ ಇವತ್ತಿನ LEFT, RIGHT & CENTRE

ರಾಮ ಮಂದಿರ ನಿರ್ಮಾಣದ ದೇಣಿಗೆ ಸಂಗ್ರಹದ ವಿರುದ್ಧ ಪಿಎಫ್‌ಐ ಮಾತನಾಡಿದ್ದು, ಭಾರೀ ವಿವಾದ ಸೃಷ್ಟಿಸಿದೆ. ಇದೇ ವಿಷಯದ ಬಗ್ಗೆ LEFT, RIGHT AND CENTREನಲ್ಲಿ ಪರ-ವಿರೋಧದ ಚರ್ಚೆ ನೋಡಿ...

Feb 19, 2021, 10:10 PM IST

ಬೆಂಗಳೂರು, (ಫೆ.19):  ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ರಾಮ ಮಂದಿರ ದೇಣಿಗೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಇದೀಗ ಪಿಎಫ್‌ಐ ಅಖಾಡಕ್ಕಿಳಿದಿದೆ.

'ಅದು ರಾಮಮಂದಿರವಲ್ಲ, RSS​ ಮಂದಿರ: 1 ಪೈಸೆಯೂ ಕೊಡಬೇಡಿ'

ಹೌದು...ರಾಮ ಮಂದಿರ ನಿರ್ಮಾಣದ ದೇಣಿಗೆ ಸಂಗ್ರಹದ ವಿರುದ್ಧ ಪಿಎಫ್‌ಐ ಮಾತನಾಡಿದ್ದು, ಭಾರೀ ವಿವಾದ ಸೃಷ್ಟಿಸಿದೆ. ಇದೇ ವಿಷಯದ ಬಗ್ಗೆ LEFT, RIGHT AND CENTREನಲ್ಲಿ ಪರ-ವಿರೋಧದ ಚರ್ಚೆ ನೋಡಿ...