Asianet Suvarna News Asianet Suvarna News

ಬೆಳಿಗ್ಗೆ ವಾಕಿಂಗ್‌ ಹೋದ ವೃದ್ಧನಿಗೆ ಸಂಜೆ ಕೊರೊನಾ ಪಾಸಿಟೀವ್

ಪಾರ್ಕ್ ಓಪನ್ ಆಗಿದೆ ಅಂತ ಹೋಗುವವರೇ ಎಚ್ಚರ..ವಾಕಿಂಗ್‌ಗೆ ಹೋಗುವವರಿಗೂ ವಕ್ಕರಿಸುತ್ತೆ ಕೊರೊನಾ. ಬೆಳಿಗ್ಗೆ ವಾಕಿಂಗ್‌ಗೆ ಹೋದ ವೃದ್ಧನಿಗೆ ಸಂಜೆ ಜ್ವರ ಕಾಣಿಸಿಕೊಂಡಿದೆ. ಪರೀಕ್ಷೆ ಮಾಡಿದಾಗ ಕೊರೊನಾ ಪಾಸಿಟೀವ್ ಬಂದಿದೆ. 

ಬೆಂಗಳೂರು (ಜೂ. 12): ಪಾರ್ಕ್ ಓಪನ್ ಆಗಿದೆ ಅಂತ ಹೋಗುವವರೇ ಎಚ್ಚರ..ವಾಕಿಂಗ್‌ಗೆ ಹೋಗುವವರಿಗೂ ವಕ್ಕರಿಸುತ್ತೆ ಕೊರೊನಾ. ಬೆಳಿಗ್ಗೆ ವಾಕಿಂಗ್‌ಗೆ ಹೋದ ವೃದ್ಧನಿಗೆ ಸಂಜೆ ಜ್ವರ ಕಾಣಿಸಿಕೊಂಡಿದೆ. ಪರೀಕ್ಷೆ ಮಾಡಿದಾಗ ಕೊರೊನಾ ಪಾಸಿಟೀವ್ ಬಂದಿದೆ. 

ಬೆಂಗಳೂರಿನ ಮತ್ತೊಂದು ಸ್ಲಂಗೆ ಕೊರೋನಾ ಎಂಟ್ರಿ..!

ಲಾಕ್ಡೌನ್ ಸಡಿಲಿಕೆಯಿಂದ ಪಾರ್ಕ್‌ಗಳೇನೋ ಓಪನ್ ಆಗಿವೆ. ವಾಕಿಂಗ್‌ಗೆ ವಯಸ್ಸಾದವರು ಬರುವುದರಿಂದ ಆದಷ್ಟು ಜಾಗ್ರತೆಯಿಂದ ಇರುವುದು ಒಳ್ಳೆಯದು.