ನಮ್ಮನ್ನು ಕರೆತನ್ನಿ; ಕುವೈತ್‌ನಲ್ಲಿರುವ ಕನ್ನಡಿಗರ ಒತ್ತಾಯ..!
ರಾಜ್ಯಕ್ಕೆ ಮರಳಲಾಗದೇ ಕುವೈತ್‌ನಲ್ಲಿರುವ ಕನ್ನಡಿಗರು ಕಂಗಾಲಾಗಿದ್ದಾರೆ. ಕುವೈತ್‌ನಲ್ಲಿ ಸುಮಾರು 35 ಸಾವಿರ ಮಂದಿ ವಾಸ್ತವ್ಯ ಹೂಡಿದ್ದಾರೆ. ನಿರುದ್ಯೋಗಿಗಳು, ರೋಗಿಗಳು ಹಾಗೂ ಗರ್ಭಿಣಿಯರು ವಿಶೇಷ ವಿಮಾನಕ್ಕಾಗಿ ಬೇಡಿಕೆಯಿಟ್ಟಿದ್ದಾರೆ.
ಬೆಂಗಳೂರು(ಮೇ.24): ದುಬೈ, ಕತಾರ್‌ನಲ್ಲಿರುವವರನ್ನು ಭಾರತಕ್ಕೆ ಕರೆಸಿಕೊಂಡಿದ್ದೀರ. ನಮ್ಮನ್ನು ತಾಯ್ನಾಡಿಗೆ ಕರೆದುಕೊಂಡು ಹೋಗಿ ಎಂದು ಕುವೈತ್‌ನಲ್ಲಿರುವ ಕನ್ನಡಿಗರು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಜ್ಯಕ್ಕೆ ಮರಳಲಾಗದೇ ಕುವೈತ್‌ನಲ್ಲಿರುವ ಕನ್ನಡಿಗರು ಕಂಗಾಲಾಗಿದ್ದಾರೆ. ಕುವೈತ್‌ನಲ್ಲಿ ಸುಮಾರು 35 ಸಾವಿರ ಮಂದಿ ವಾಸ್ತವ್ಯ ಹೂಡಿದ್ದಾರೆ. ನಿರುದ್ಯೋಗಿಗಳು, ರೋಗಿಗಳು ಹಾಗೂ ಗರ್ಭಿಣಿಯರು ವಿಶೇಷ ವಿಮಾನಕ್ಕಾಗಿ ಬೇಡಿಕೆಯಿಟ್ಟಿದ್ದಾರೆ.
ವಿಟ್ಲ ಠಾಣೆ ಹೆಡ್ ಕಾನ್ಸ್‌ಟೆಬಲ್‌ಗೆ ಕೊರೋನಾ ಪಾಸಿಟಿವ್..!
ಈಗಾಗಲೇ ದುಬೈನಿಂದ ಕತಾರ್‌ನಲ್ಲಿ ಸಿಲುಕಿದ್ದ ಭಾರತೀಯರನ್ನು ವಂದೇ ಭಾರತ್ ಮಿಷನ್ ಮೂಲಕ ತವರಿಗೆ ಕರೆ ತರಲಾಗಿತ್ತು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.