Asianet Suvarna News Asianet Suvarna News

ವೀಕೆಂಡ್ ಕರ್ಫ್ಯೂ: ಎಂದಿನಂತಿದೆ BMTC, KSRTC ಬಸ್ ಸಂಚಾರ, ಪ್ರಯಾಣಿಕರು ಮಾತ್ರ ಬರುತ್ತಿಲ್ಲ

ಇಂದು ವೀಕೆಂಡ್ ಕರ್ಫ್ಯೂ ಇದ್ದರೂ ವಾಹನಗಳ ಸಂಚಾರ ಹೆಚ್ಚಳವಾಗಿದೆ. ಕರ್ಫ್ಯೂ ವೇಳೆ ದಿನದ 24 ಗಂಟೆಯೂ ಕೆಎಸ್‌ಆರ್‌ಟಿಸಿ ಬಸ್ ಸಂಚಾರವಿದೆ. ಆದರೆ ಪ್ರಯಾಣಿಕರೇ ಬರುತ್ತಿಲ್ಲ. ಬಿಎಂಟಿಸಿ ಬಸ್‌ಗಳೂ ಕೂಡಾ ಸಂಚರಿಸುತ್ತಿದೆ

ಬೆಂಗಳೂರು (ಜೂ. 27): ಇಂದು ವೀಕೆಂಡ್ ಕರ್ಫ್ಯೂ ಇದ್ದರೂ ವಾಹನಗಳ ಸಂಚಾರ ಹೆಚ್ಚಳವಾಗಿದೆ. ಜನರೂ ಕೂಡಾ ಅಗತ್ಯ ವಸ್ತುಗಳ ಖರೀದಿಗೆ ಹೊರ ಬರುತ್ತಿದ್ದಾರೆ. ಇನ್ನೂ ಕರ್ಫ್ಯೂ ವೇಳೆ ದಿನದ 24 ಗಂಟೆಯೂ ಕೆಎಸ್‌ಆರ್‌ಟಿಸಿ ಬಸ್ ಸಂಚಾರವಿದೆ. ಆದರೆ ಪ್ರಯಾಣಿಕರೇ ಬರುತ್ತಿಲ್ಲ. ಬಿಎಂಟಿಸಿ ಬಸ್‌ಗಳೂ ಕೂಡಾ ಸಂಚರಿಸುತ್ತಿದೆ. ಮೆಟ್ರೋ ಸಂಚಾರ ಸ್ಥಗಿತಗೊಂಡಿದೆ. 

ನೈಟ್ ಕರ್ಫ್ಯೂ ಇದ್ರೂ ಶಾಂಗ್ರಿಲಾ ಹೊಟೇಲ್‌ನಲ್ಲಿ ಲೇಟ್ ನೈಟ್ ಪಾರ್ಟಿ, ಹೇಳೋರಿಲ್ಲ, ಕೇಳೋರಿಲ್ಲ..!

Video Top Stories