Asianet Suvarna News Asianet Suvarna News

Exclusive: ಕೆಆರ್‌ಎಸ್ ಡ್ಯಾಂನಲ್ಲಿ ಗೇಟ್ ಬದಲಾವಣೆ ಕಾರ್ಯ ಜೋರು

ಕೆಆರ್‌ಎಸ್ ಡ್ಯಾಂನಲ್ಲಿ ಗೇಟ್ ಬದಲಾವಣೆ ಕಾರ್ಯ ಜೋರಾಗಿದೆ. ಒಟ್ಟು 173 ಗೇಟ್‌ಗಳ ಪೈಕಿ 136 ಗೇಟ್‌ಗಳನ್ನು ಬದಲಾವಣೆ ಮಾಡಲಾಗಿದೆ. 

ಬೆಂಗಳೂರು (ಜು. 06): ಕೆಆರ್‌ಎಸ್ ಡ್ಯಾಂನಲ್ಲಿ ಗೇಟ್ ಬದಲಾವಣೆ ಕಾರ್ಯ ಜೋರಾಗಿದೆ. ಒಟ್ಟು 173 ಗೇಟ್‌ಗಳ ಪೈಕಿ 136 ಗೇಟ್‌ಗಳನ್ನು ಬದಲಾವಣೆ ಮಾಡಲಾಗಿದೆ. ಅಹಮದಾಬಾದ್ ಮೂಲದ ಕಂಪನಿಯಿಂದ ಕಾಮಗಾರಿ ನಡೆಯುತ್ತಿದೆ. 

ಕೆಆರ್‌ಎಸ್ ಡ್ಯಾಂ ಬಿರುಕು ಬಿಟ್ಟಿಲ್ಲ, ರೈತರು ಆತಂಕಪಡಬೇಕಾಗಿಲ್ಲ: ಎಂಜಿನೀಯರ್ ಸ್ಪಷ್ಟನೆ

Video Top Stories