Asianet Suvarna News Asianet Suvarna News

ರವಿ ಸರ್ ಭೌತಿಕವಾಗಿ ನಮ್ಮ ಜೊತೆ ಇಲ್ಲದೇ ಇದ್ರೂ ಬರಹಗಳ ಮೂಲಕ ಯಾವಾಗ್ಲೂ ಇರ್ತಾರೆ: ಭೂಮಿ ಶೆಟ್ಟಿ

ರವಿ ಬೆಳಗೆರೆ ಸಾವಿಗೆ ಇಡೀ ಕರ್ನಾಟಕವೇ ಕಂಬನಿ ಇಟ್ಟಿದೆ. ಅಗಾಧ ಬರವಣಿಗೆ, ಪುಸ್ತಕ ಭಂಡಾರವನ್ನು ಅಭಿಮಾನಿಗಳ ಕೈಯಲ್ಲಿಟ್ಟು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಸಾಕಷ್ಟು ಜನ ಇವರ ಜೊತೆಗಿನ ಒಡನಾಟವನ್ನು ಸ್ಮರಿಸಿಕೊಂಡಿದ್ದಾರೆ. 

ಬೆಂಗಳೂರು (ನ. 13): ರವಿ ಬೆಳಗೆರೆ ಸಾವಿಗೆ ಇಡೀ ಕರ್ನಾಟಕವೇ ಕಂಬನಿ ಇಟ್ಟಿದೆ. ಅಗಾಧ ಬರವಣಿಗೆ, ಪುಸ್ತಕ ಭಂಡಾರವನ್ನು ಅಭಿಮಾನಿಗಳ ಕೈಯಲ್ಲಿಟ್ಟು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಸಾಕಷ್ಟು ಜನ ಇವರ ಜೊತೆಗಿನ ಒಡನಾಟವನ್ನು ಸ್ಮರಿಸಿಕೊಂಡಿದ್ದಾರೆ. 

'ರವಿ ಬೆಳಗೆರೆ ಅವರು ಭೌತಿಕವಾಗಿ ಹೋಗಿರಬಹುದು. ಆದರೆ ಅವರ ಬರಹಗಳ ಮೂಲಕ, ಪುಸ್ತಕಗಳ ಮೂಲಕ ಯಾವಾಗಲೂ ನಮ್ಮ ಜೊತೆ ಇರುತ್ತಾರೆ. ಬಿಗ್‌ ಬಾಸ್‌ ಮನೆಯಲ್ಲಿ ಒಂದು ವಾರ ಕಳೆದಿದ್ದು ಲೈಫ್‌ಟೈಂ ಎಕ್ಸ್‌ಪೀರಿಯನ್ಸ್. ಕೊನೆಗುಳಿಯುವುದು ನೆನಪುಗಳು ಮಾತ್ರ' ಎಂದು ಭೂಮಿ ಶೆಟ್ಟಿ ಹೇಳಿದ್ದಾರೆ. 

Video Top Stories