Asianet Suvarna News Asianet Suvarna News

'ಸರ್ಕಾರಕ್ಕೆ ಹೇಳಿ ಹೇಳಿ ಸಾಕಾಗಿದೆ, ಈಗ ವೆಂಕಟರಮಣನಿಗೆ ಹೇಳಿದೆ'

Jan 24, 2020, 4:36 PM IST

ಬೆಂಗಳೂರು (ಜ.24): 280 ಕಿ.ಮಿ. ನಡೆದುಕೊಂಡು ಹೋಗಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಬಂದಿದ್ದಾರೆ ಶಾಸಕಿ ಅಂಜಲಿ ನಿಂಬಾಳ್ಕರ್. 

ಇದನ್ನೂ ನೋಡಿ | ಅಮವಾಸ್ಯೆ ‌ದಿನ ಧಾರವಾಡದಲ್ಲಿ ಪವಾಡ: ಸಾಯಿಬಾಬಾ ಚಿತ್ರ ನೋಡಲು ಮುಗಿಬಿದ್ದ ಭಕ್ತರು!...  

ಬೆಳಗಾವಿ ಖಾನಾಪುರ ಶಾಸಕಿಯಾಗಿರುವ  ಅಂಜಲಿ , ಪತಿ ಹೇಮಂತ್ ನಿಂಬಾಳ್ಕರ್ ಹಾಗೂ ಸಹೋದರರ ಜೊತೆಗೆ ಕಾಲ್ನಡಿಗೆಯಲ್ಲೇ  ತಿರುಪತಿಗೆ ಹೋಗಿ ಬಂದಿದ್ದಾರೆ. ಸುವರ್ಣನ್ಯೂಸ್ ಜತೆ ಮಾತನಾಡಿದ ನಿಂಬಾಳ್ಕರ್, ತಮ್ಮ ಪಾದಯಾತ್ರೆಯ ಉದ್ದೇಶ ಹಾಗೂ ಅನುಭವವನನ್ಉ ಹಂಚಿಕೊಂಡಿದ್ದಾರೆ.