Asianet Suvarna News Asianet Suvarna News

ಕೇರಳ-ಕರ್ನಾಟಕ ಗಡಿ ಭಾಗದ ಬಸ್‌ಗಳು ಫುಲ್ ರಶ್..! ಕೊರೋನಾ ಕ್ಯಾರೇ ಇಲ್ಲ

ಕೇರಳದಲ್ಲಿ ಕೊರೋನಾ ಆತಂಕ ಹೆಚ್ಚುತ್ತಿದ್ದು ಗಡಿ ಭಾಗದ ಬಸ್ಗಳು ಫುಲ್ ರಶ್ ಆಗಿ ಓಡಾಡುತ್ತಿವೆ. ತಲಪಾಡಿ, ಕೇರಳ ಕರ್ನಾಟಕ ಗಡಿ ಭಾಗದಲ್ಲಿ ಕೊರೋನಾ ಲೆಕ್ಕಿಸದೆ ಜನರನ್ನು ಬಸ್ಗೆ ತುಂಬಿಸಲಾಗುತ್ತಿದೆ.

ಕೇರಳದಲ್ಲಿ ಕೊರೋನಾ ಆತಂಕ ಹೆಚ್ಚುತ್ತಿದ್ದು ಗಡಿ ಭಾಗದ ಬಸ್ಗಳು ಫುಲ್ ರಶ್ ಆಗಿ ಓಡಾಡುತ್ತಿವೆ. ತಲಪಾಡಿ, ಕೇರಳ ಕರ್ನಾಟಕ ಗಡಿ ಭಾಗದಲ್ಲಿ ಕೊರೋನಾ ಲೆಕ್ಕಿಸದೆ ಜನರನ್ನು ಬಸ್ಗೆ ತುಂಬಿಸಲಾಗುತ್ತಿದೆ.

ಕಾಂಗ್ರೆಸ್ ಶಾಸಕ ಯು.ಟಿ. ಖಾದರ್ ಸಹೋದರನಿಗೆ ಐಟಿ ಶಾಕ್

ಖಾಸಗಿ ಬಸ್ಗಳು ಫುಲ್ ಆಗಿ ಓಡಾಡುತ್ತಿರುವುದನ್ನು ನೋಡಬಹುದು. ಮಂಗಳೂರಿನಿಂದ ಕಾಸರಗೋಡಿಗೆ ಸಂಚರಿಸುವ ಬಸ್ಗಳೂ ಫುಲ್ ಆಗಿ ಓಡಾಡುತ್ತಿವೆ.
 

Video Top Stories