ಪ್ರವೀಣ್ ಹತ್ಯೆ ಪ್ರಕರಣ NIA ಗೆ ಹಸ್ತಾಂತರ; ಕುಟುಂಬಸ್ಥರಿಂದ ಸ್ವಾಗತ

ಪ್ರವೀಣ್ ಹತ್ಯೆ ಪ್ರಕರಣದಲ್ಲಿ NIA ಗೆ ಹಸ್ತಾಂತರಿಸಲಾಗಿದೆ. ಬೆಂಗಳೂರಿನಲ್ಲಿ ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. 'ಪ್ರಕರಣದ ತನಿಖೆ ತೀವ್ರಗತಿಯಲ್ಲಿ ನಡೆಯುತ್ತಿದೆ. ಪರಿಸ್ಥಿತಿ ಹತೋಟಿಗೆ ಬರ್ತಿದ್ದಂತೆ ಧಾರ್ಮಿಕ ಮುಖಂಡ ರ ಜೊತೆ ಸಭೆ ನಡೆಸುತ್ತೇನೆ' ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

First Published Jul 29, 2022, 5:14 PM IST | Last Updated Jul 29, 2022, 5:14 PM IST

ಬೆಂಗಳೂರು (ಜು. 29): ಪ್ರವೀಣ್ ಹತ್ಯೆ ಪ್ರಕರಣದಲ್ಲಿ NIA ಗೆ ಹಸ್ತಾಂತರಿಸಲಾಗಿದೆ. ಬೆಂಗಳೂರಿನಲ್ಲಿ ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. 'ಪ್ರಕರಣದ ತನಿಖೆ ತೀವ್ರಗತಿಯಲ್ಲಿ ನಡೆಯುತ್ತಿದೆ. ಪರಿಸ್ಥಿತಿ ಹತೋಟಿಗೆ ಬರ್ತಿದ್ದಂತೆ ಧಾರ್ಮಿಕ ಮುಖಂಡ ರ ಜೊತೆ ಸಭೆ ನಡೆಸುತ್ತೇನೆ' ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಕೇಸರಿ ಪಾಳಯವನ್ನೇ ನಡುಗಿಸಿದ ಪ್ರವೀಣ್ ಹತ್ಯೆ, ಅದೆಷ್ಟು ಚುರುಕಾಗಿದೆ ಪೊಲೀಸ್ ತನಿಖೆ..?

ಪ್ರವೀಣ್ ಹತ್ಯೆ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ನಡೆಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂಬ ಒತ್ತಡ ಎಲ್ಲಾ ಕಡೆಯಿಂದಲೂ ಸರ್ಕಾರದ ಮೇಲೆ ಬಂದಿತ್ತು. ಹೀಗಾಗಿ ಸರ್ಕಾರ ಎನ್‌ಐಗೆ ವಹಿಸಿದೆ. ಸರ್ಕಾರದ ಈ ನಿರ್ಧಾರವನ್ನು ಪ್ರವೀಣ್ ಕುಟುಂಬ ಸ್ವಾಗತಿಸಿದೆ.